ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು? ಓದಿ -
http://dharmagranth.blogspot.com/2012/ 12/blog-post_9788.html
Take Mouse over on Dharma Granth and Click Like
Like Page - www.fb.com/dharma.granth
Join to group - http://tiny.cc/Dharma-Granth-Group
.17.9.2013 - ಇಂದು ಪ್ರದೋಷ ವ್ರತ
ಅ.ತಿಥಿ: ಪ್ರತಿಯೊಂದು ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ಮೊದಲಿನ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎನ್ನುತ್ತಾರೆ.
ಆ.ವ್ರತವನ್ನು ಮಾಡುವ ಪದ್ಧತಿ: ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ ಮರುದಿನ ಶ್ರೀವಿಷ್ಣುಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಈ ವ್ರತವನ್ನು ಆದಷ್ಟು ಉತ್ತರಾಯಣದಲ್ಲಿ ಪ್ರಾರಂಭಿಸಬೇಕು. ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ.
ಇ.ನಿಷೇಧ: ಪ್ರದೋಷಕಾಲದಲ್ಲಿ ವೇದಾಧ್ಯಯನವನ್ನು ಮಾಡಬಾರದು ಎಂದು ಹೇಳಲಾಗಿದೆ; ಏಕೆಂದರೆ ಇದು ರಾತ್ರಿಯ ಸಮಯದಲ್ಲಿನ ವ್ರತವಾಗಿದೆ ಮತ್ತು ವೇದಾಧ್ಯಯನವನ್ನು ಸೂರ್ಯನಿರುವಾಗ ಮಾಡಬೇಕಾಗುತ್ತದೆ.
ಈ. ವಿಧಗಳು : ಸೋಮವಾರ ಬರುವ ಪ್ರದೋಷಕ್ಕೆ ಸೋಮಪ್ರದೋಷವೆನ್ನುತ್ತಾರೆ, ಮಂಗಳವಾರ ಬರುವ ಪ್ರದೋಷಕ್ಕೆ ಭೌಮಪ್ರದೋಷವೆನ್ನುತ್ತಾರೆ ಮತ್ತು ಶನಿವಾರ ಬರುವ ಪ್ರದೋಷಕ್ಕೆ ಶನಿಪ್ರದೋಷವೆಂದು ಕರೆಯುತ್ತಾರೆ. ಕೃಷ್ಣ ಪಕ್ಷದಲ್ಲಿನ ಪ್ರದೋಷವು ಒಂದು ವೇಳೆ ಶನಿವಾರ ಬಂದರೆ ಅದನ್ನು ವಿಶೇಷ ಫಲದಾಯಕವೆಂದು ತಿಳಿದುಕೊಳ್ಳಲಾಗುತ್ತದೆ.
ಈ ಸಲದ ಪ್ರದೋಷ ಪೂಜಾ ಸಮಯ - ಸಾಯಂ. 6:15 ರಿಂದ 8:39
(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಶಿವ")
ಗ್ರಂಥ ಪರಿಚಯ - 'ಶಿವ' ಓದಿ - http://bit.ly/1b0DPSl
Take Mouse over on Dharma Granth and Click Like
Like Page - www.fb.com/dharma.granth
Join to group - http://tiny.cc/Dharma-Granth-Group
.
Bharthipura - bharathi means language its a village of talking different mother tongue like Tamil ,marati,Urdu,kannada,Telugu in past days & now also.and a history tells that it was a big agrahara their lived a yathi of sringeri parmpara so bharthipura - Bharathipura is situated in Krishnarajpet tehsil and located in Mandya district of Karnataka. Pincode is 571426 , Bharathipura village code is 2296000 Source: Census of India 2001,
Tuesday, 17 September 2013
ಇಂದು ವಾಮನ ಜಯಂತಿ - ವಾಮನ ದ್ವಾದಶಿ
ಇಂದು ವಾಮನ ಜಯಂತಿ - ವಾಮನ ದ್ವಾದಶಿ
ಶ್ರಾವಣ ಬಹುಳ ದ್ವಾದಶಿಯಂದು ಅಭಿಜಿನ್ ಮುಹೂರ್ತದಲ್ಲಿ ಕಶ್ಯಪ-ಅದಿತಿಯರ ಪುತ್ರನಾಗಿ ವಾಮನದೇವನ ಜನನವಾಯಿತು. ವಾಮನ ಕೂಡ ಕೃಷ್ಣನ ಅವತಾರ. ಅಂತೆಯೇ ಈತನೂ ಹುಟ್ಟುವಾಗ ಚತುರ್ಬಾಹುಗಳನ್ನುಳ್ಳವನಾಗಿ, ಒಂದೊಂದು ಕೈಯಲ್ಲೂ ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದು, ಶ್ರೀವತ್ಸ ಲಾಂಛನ ಹೊಂದಿ, ಕೊರಳಲ್ಲಿ ಕೌಸ್ತುಭ ಹಾರ ಧರಿಸಿ, ಹಳದಿ ವಸ್ತ್ರ ತೊಟ್ಟು, ವಜ್ರ ವೈಢೂರ್‍ಯಗಳಿಂದ ಅಲಂಕೃತವಾಗಿದ್ದ ಕಿರೀಟಧಾರಿಯಾಗಿ, ನೀಳ ಕೇಶರಾಶಿಯನ್ನುಳ್ಳವನಾಗಿ, ಅಮೂಲ್ಯ ತೋಳಬಂದಿ, ಕಡಗ, ಕರ್ಣಕುಂಡಲಗಳೇ ಮೊದಲಾದ ಆಭರಣಗಳನ್ನು ಧರಿಸಿದ್ದ. ನಂತರ ಈತ ವಾಮನ ಅಥವಾ ಕುಬ್ಜನ ರೂಪ ತಳೆದ.
ತನ್ನ ಪರಮ ಭಕ್ತ ಬಲಿ ಚಕ್ರವರ್ತಿಯ ಉದ್ದಾರಕ್ಕಾಗಿಯೇ ವಾಮನ ಜನ್ಮ ತಳೆದ. ಬಲಿ ಚಕ್ರವರ್ತಿ ನರಸಿಂಹ ದೇವನ ಕೃಪೆಗೆ ಪಾತ್ರನಾಗಿದ್ದ ಭಕ್ತ ಪ್ರಹ್ಲಾದನ ಮೊಮ್ಮಗ.
ಮಹಾನ್ ಕೃಷ್ಣ ಭಕ್ತನಾದರೂ ಬಲಿ ಚಕ್ರವರ್ತಿಗೆ ತಾನು ಮೂರು ಲೋಕಗಳ ಅರಸನೆಂಬ ಅಹಂಕಾರ ಬೆಳೆದಿತ್ತು. ಈ ಸಂದರ್ಭದಲ್ಲಿ ಅವನ ಬಳಿ ಬಂದ ವಾಮನ ದೇವ ಮೂರು ಪಾದಗಳನ್ನು ಊರುವಷ್ಟು ಜಾಗ ನೀಡುವಂತೆ ಕೇಳಿದ. ಬಲಿ ಚಕ್ರವರ್ತಿ ಅದನ್ನು ನೀಡಲು ಒಪ್ಪಿದ. ಮೂರು ಲೋಕಗಳಿಗೂ ಒಂದೊಂದು ಹೆಜ್ಜೆಯನ್ನು ಇಟ್ಟ ವಾಮನ, ಮೂರೂ ಲೋಕಗಳನ್ನು ಬಲಿಯಿಂದ ಪಡೆದುಕೊಂಡು. ಆ ಮೂಲಕ ತ್ರಿವಿಕ್ರಮನೆಂಬ ಬಿರುದು ಧರಿಸಿದ. ಹೀಗೆ ತನ್ನದೆಲ್ಲವನ್ನೂ ಕಳೆದುಕೊಂಡ ಬಲಿ ಚಕ್ರವರ್ತಿಗೆ ಕೃಷ್ಣನ ಪಾದ ಆಶ್ರಯಿಸದೇ ಈಗ ಬೇರೆ ದಾರಿಯೇ ಉಳಿಯಲಿಲ್ಲ. ಕೊನೆಗೆ ಆತ ತನ್ನ ಶಿರವನ್ನೇ ವಾಮನನಿಗೆ ಅರ್ಪಿಸಿದ. ಇಲ್ಲಿ ವಾಮನ ದೇವ ಬಲಿಯಿಂದ ಎಲ್ಲವನ್ನೂ ಕಿತ್ತುಕೊಂಡು ಆತನನ್ನು ತನ್ನ ಬಳಿಗೆ ಕರೆಸಿಕೊಳ್ಳುವ ಮೂಲಕ ಆತನ ಮೇಲೆ ಕೃಪೆ ತೋರಿದ್ದು ಒಂದು ವಿಶೇಷವಾದರೆ, ಕೃಷ್ಣನ ಪರಮ ಭಕ್ತನಾದ ಬಲಿ ತನ್ನದೆಲ್ಲವನ್ನೂ ಕಳೆದುಕೊಂಡು ಕೊನೆಗೆ ತನ್ನ ಶಿರವನ್ನೇ ಆತನಿಗೆ ಅರ್ಪಿಸುವ ಮೂಲಕ ತನ್ನ ಅನನ್ಯ ಭಕ್ತಿಯನ್ನು ಪ್ರದರ್ಶಿಸಿದ್ದು ಇನ್ನೊಂದು ವಿಶೇಷ.
ವಾಮನ ಜಯಂತಿಯ ಹಿಂದಿನ ದಿನ ಪಾರ್ಶ್ವ ಏಕಾದಶಿಯಂದು ಮಧ್ಯಾಹ್ನದವರೆಗೂ ಉಪವಾಸ ಕೈಗೊಳ್ಳುತ್ತಾರೆ. ವಾಮನ ದ್ವಾದಶಿಯಂದು ಕೃಷ್ಣನಿಗೆ ವಾಮನ ಅಲಂಕಾರ ಮಾಡಲಾಗುತ್ತದೆ. ಅಂದು ಕೇಸರಿ ದೋತಿ ಧರಿಸಿ, ಒಂದು ಕೈಯಲ್ಲಿ ಬಿದಿರಿನ ಛತ್ರಿ ಮತ್ತೊಂದು ಕೈಯಲ್ಲಿ ಮಡಕೆ ಹಿಡಿದುಕೊಂಡು ಕೃಷ್ಣ ವಾಮನನಾಗಿ ಕಂಗೊಳಿಸುತ್ತಾನೆ.
ವಾಮನ ವಟುವಾಗಿರುವುದರಿಂದ ಅಂದು ಕೃಷ್ಣನಿಗೆ ಯಾವುದೇ ಆಭರಣ ತೊಡಿಸುವುದಿಲ್ಲ. ಭಕ್ತರು ವಾಮನ ಮತ್ತು ಬಲಿಚಕ್ರವರ್ತಿಯನ್ನು ಸ್ತುತಿಸುತ್ತಾರೆ. ವಿವಿಧ ಆರತಿ, ಅಭಿಷೇಕಗಳು ನಡೆಯುತ್ತವೆ. ಅಂದು ಶಯನಾರತಿ ಸಂದರ್ಭದಲ್ಲಿ ಜಯದೇವ ಗೋಸ್ವಾಮಿ ರಚಿಸಿರುವ, ‘ಚಲಾಯಸಿ ವಿಕ್ರಮನೇ ಅದ್ಭುತ ವಾಮನ ಪಾದ...’ ಗೀತೆಯನ್ನು ಭಕ್ತರು ಸುಶ್ರಾವ್ಯವಾಗಿ ಹಾಡುತ್ತಾರೆ. - ಇಸ್ಕಾನ್
Take Mouse over on Dharma Granth and Click Like
Like Page - www.fb.com/dharma.granth
visit - http:// dharmagranth.blogspot.com/
Join to group - http://tiny.cc/ Dharma-Granth-Group
.
Monday, 16 September 2013
Teachings from Bhagavad Gita on Desire
Teachings from Bhagavad Gita on Desire
He who is able, while still here (in this world) to
withstand, before the liberation from the body (death), the impulse born out of
desire and anger, he is a YOGIN , he is a happy man. (5.23)
He should be known as a perpetual SAMNYASI who neither hates
nor desires; for, free from the pairs-of-opposites, O Mighty-armed, he is
easily set free from bondage. (5.3)
When a man completely casts off, O Partha, all the desires
of the mind, and is satisfied in the Self by the Self, then is he said to be
one of steady Wisdom. (2.55)
That man attains peace who, abandoning all desires, moves
about without longing, without the sense of 'l-ness' and 'my-ness. ' (2.71)
Whose undertakings are all devoid of desires and purposes,
and whose actions have been burnt by the Fire-of-Knowledge, him the
"wise" call a Sage. (4.19)
He who neither rejoices, nor hates, nor grieves, nor
desires, renouncing good and evil, full of devotion, is dear to Me. (12.7)
संत तुलसीदास रचित श्री रामचरितमानसमें ईश्वरके नामकी महिमाका गुणगान किया गया है |
संत तुलसीदास रचित श्री रामचरितमानसमें ईश्वरके नामकी महिमाका गुणगान किया गया है |
कलियुगमें जितने भी साधनामार्ग है उसमें सबसे सहज मार्ग है भक्तियोग, और
भक्तियोग अंतर्गत नामसंकीर्तनयोग अनुसार साधना करना इस युगकी सर्वश्रेष्ट
साधनामार्ग है | संत तुलसीदासने श्री रामचरितमानसमें नामके महिमाका गुणगान
किया है | संत जिस देवी या देवताके स्वरूपकी आराधना कर आध्यात्मिक प्रगति
कर आत्मज्ञानी बनते हैं उसी आराध्यके नामकी गुणगान कर उनके प्रति अपनी
कृतज्ञता व्यक्त करते हैं |
अध्यात्मशास्त्र अनुसार हमारे सूक्ष्म
पिंडमें जिस सूक्ष्म तत्त्वकी कमी होती है, जब हम उस तत्त्वकी पूर्ति हेतु
उस आराध्यके नामका जप करते हैं तो हमारी आध्यात्मिक प्रगति करते हैं द्रुत
गतिसे होती है | जब तक हमने गुरुमंत्र नहीं मिला हो हमें आप कुलदेवता का जप
करना चाहिए और यदि कुलदेवताका नाम नहीं पता हो तो या तो ‘श्री कुलदेवतायै
नमः’ का जप करना चाहिए या अपने इष्टदेवताका जप करना चाहिए | यदि घरमें पितृ
दोष हो तो चारसे पांच घंटे ‘श्री गुरुदेव दत्त’ का जप करना चाहिए और शेष
समय अपने कुलदेवताका या इष्टदेवताका मंत्र
जपना चाहिए | संत तुलसीदास ने अत्यधिक शृंगारयुक्त एवं भावपूर्ण शब्दोंमें
अपने आराध्य प्रभु श्रीरामके नामकी महिमाका वर्णन किया है | उनकेद्वारा की
गयी नामकी महिमाका वर्णन ‘नाम’ रूपी तत्त्वका वर्णन समझ सकते हैं | इसी
संदर्भमें प्रस्तुत है बालकांडसे उद्धृत कुछ दोहे -
श्री राम नाम वंदना और नाम महिमा भाग -१
चौपाई :
* बंदउँ नाम राम रघुबर को। हेतु कृसानु भानु हिमकर को॥
बिधि हरि हरमय बेद प्रान सो। अगुन अनूपम गुन निधान सो॥1॥
भावार्थ :-मैं श्री रघुनाथजी के नाम ‘राम’ की वंदना करता हूं, जो कृशानु
(अग्नि), भानु (सूर्य) और हिमकर (चन्द्रमा) का हेतु अर्थात् ‘र’ ‘आ’ और
‘म’ रूपसे बीज है। वह ‘राम’ नाम ब्रह्मा, विष्णु और शिवरूप है। वह वेदोंका
प्राण है, निर्गुण, उपमारहित और गुणोंका भंडार है॥1॥
*महामंत्र जोइ जपत महेसू। कासीं मुकुति हेतु उपदेसू॥
महिमा जासु जान गनराऊ। प्रथम पूजिअत नाम प्रभाऊ॥2॥
भावार्थ : – जो महामंत्र है, जिसे महेश्वर श्री शिवजी जपते हैं और
उनकेद्वारा जिसका उपदेश काशीमें मुक्तिका कारण है तथा जिसकी महिमाको गणेशजी
जानते हैं, जो इस ‘राम’ नामके प्रभावसे ही सबसे पहले पूजे जाते हैं॥2॥
* जान आदिकबि नाम प्रतापू। भयउ सुद्ध करि उलटा जापू॥
सहस नाम सम सुनि सिव बानी। जपि जेईं पिय संग भवानी॥3॥
भावार्थ :- आदिकवि श्री वाल्मीकिजी रामनामके प्रतापको जानते हैं, जो उल्टा
नाम (‘मरा’, ‘मरा’) जपकर पवित्र हो गए। श्री शिवजीके इस वचनको सुनकर कि एक
राम-नाम सहस्र नामके समान है, पार्वतीजी सदा अपने पति (श्री शिवजी) के साथ
राम-नामका जप करती रहती हैं॥3॥
* हरषे हेतु हेरि हर ही को। किय भूषन तिय भूषन ती को॥
नाम प्रभाउ जान सिव नीको। कालकूट फलु दीन्ह अमी को॥4॥
भावार्थ:-नामके प्रति पार्वतीजीके हृदयकी ऐसी प्रीति देखकर श्री शिवजी
हर्षित हो गए और उन्होंने स्त्रियोंमें भूषण रूप (पतिव्रताओंमें शिरोमणि)
पार्वतीजीको अपना भूषण बना लिया। (अर्थात् उन्हें अपने अंगमें धारण करके
अर्धांगिनी बना लिया)। नामके प्रभावको श्री शिवजी भलीभांति जानते हैं, जिस
(प्रभाव) के कारण कालकूट विषने उनको अमृतका फल दिया॥4॥
* बरषा रितु रघुपति भगति तुलसी सालि सुदास।
राम नाम बर बरन जुग सावन भादव मास॥19॥
भावार्थ :- श्री रघुनाथजीकी भक्ति वर्षा ऋतु है, तुलसीदासजी कहते हैं कि
उत्तम सेवकगण धान हैं और ‘राम’ नामके दो सुंदर अक्षर सावन-भादोके महीने
हैं॥19॥
संत तुलसीदास रचित श्री रामचरितमानसमें ईश्वरके नामकी महिमाका गुणगान किया गया है |
कलियुगमें जितने भी साधनामार्ग है उसमें सबसे सहज मार्ग है भक्तियोग, और भक्तियोग अंतर्गत नामसंकीर्तनयोग अनुसार साधना करना इस युगकी सर्वश्रेष्ट साधनामार्ग है | संत तुलसीदासने श्री रामचरितमानसमें नामके महिमाका गुणगान किया है | संत जिस देवी या देवताके स्वरूपकी आराधना कर आध्यात्मिक प्रगति कर आत्मज्ञानी बनते हैं उसी आराध्यके नामकी गुणगान कर उनके प्रति अपनी कृतज्ञता व्यक्त करते हैं |
अध्यात्मशास्त्र अनुसार हमारे सूक्ष्म पिंडमें जिस सूक्ष्म तत्त्वकी कमी होती है, जब हम उस तत्त्वकी पूर्ति हेतु उस आराध्यके नामका जप करते हैं तो हमारी आध्यात्मिक प्रगति करते हैं द्रुत गतिसे होती है | जब तक हमने गुरुमंत्र नहीं मिला हो हमें आप कुलदेवता का जप करना चाहिए और यदि कुलदेवताका नाम नहीं पता हो तो या तो ‘श्री कुलदेवतायै नमः’ का जप करना चाहिए या अपने इष्टदेवताका जप करना चाहिए | यदि घरमें पितृ दोष हो तो चारसे पांच घंटे ‘श्री गुरुदेव दत्त’ का जप करना चाहिए और शेष समय अपने कुलदेवताका या इष्टदेवताका मंत्र जपना चाहिए | संत तुलसीदास ने अत्यधिक शृंगारयुक्त एवं भावपूर्ण शब्दोंमें अपने आराध्य प्रभु श्रीरामके नामकी महिमाका वर्णन किया है | उनकेद्वारा की गयी नामकी महिमाका वर्णन ‘नाम’ रूपी तत्त्वका वर्णन समझ सकते हैं | इसी संदर्भमें प्रस्तुत है बालकांडसे उद्धृत कुछ दोहे -
श्री राम नाम वंदना और नाम महिमा भाग -१
चौपाई :
* बंदउँ नाम राम रघुबर को। हेतु कृसानु भानु हिमकर को॥
बिधि हरि हरमय बेद प्रान सो। अगुन अनूपम गुन निधान सो॥1॥
भावार्थ :-मैं श्री रघुनाथजी के नाम ‘राम’ की वंदना करता हूं, जो कृशानु (अग्नि), भानु (सूर्य) और हिमकर (चन्द्रमा) का हेतु अर्थात् ‘र’ ‘आ’ और ‘म’ रूपसे बीज है। वह ‘राम’ नाम ब्रह्मा, विष्णु और शिवरूप है। वह वेदोंका प्राण है, निर्गुण, उपमारहित और गुणोंका भंडार है॥1॥
*महामंत्र जोइ जपत महेसू। कासीं मुकुति हेतु उपदेसू॥
महिमा जासु जान गनराऊ। प्रथम पूजिअत नाम प्रभाऊ॥2॥
भावार्थ : – जो महामंत्र है, जिसे महेश्वर श्री शिवजी जपते हैं और उनकेद्वारा जिसका उपदेश काशीमें मुक्तिका कारण है तथा जिसकी महिमाको गणेशजी जानते हैं, जो इस ‘राम’ नामके प्रभावसे ही सबसे पहले पूजे जाते हैं॥2॥
* जान आदिकबि नाम प्रतापू। भयउ सुद्ध करि उलटा जापू॥
सहस नाम सम सुनि सिव बानी। जपि जेईं पिय संग भवानी॥3॥
भावार्थ :- आदिकवि श्री वाल्मीकिजी रामनामके प्रतापको जानते हैं, जो उल्टा नाम (‘मरा’, ‘मरा’) जपकर पवित्र हो गए। श्री शिवजीके इस वचनको सुनकर कि एक राम-नाम सहस्र नामके समान है, पार्वतीजी सदा अपने पति (श्री शिवजी) के साथ राम-नामका जप करती रहती हैं॥3॥
* हरषे हेतु हेरि हर ही को। किय भूषन तिय भूषन ती को॥
नाम प्रभाउ जान सिव नीको। कालकूट फलु दीन्ह अमी को॥4॥
भावार्थ:-नामके प्रति पार्वतीजीके हृदयकी ऐसी प्रीति देखकर श्री शिवजी हर्षित हो गए और उन्होंने स्त्रियोंमें भूषण रूप (पतिव्रताओंमें शिरोमणि) पार्वतीजीको अपना भूषण बना लिया। (अर्थात् उन्हें अपने अंगमें धारण करके अर्धांगिनी बना लिया)। नामके प्रभावको श्री शिवजी भलीभांति जानते हैं, जिस (प्रभाव) के कारण कालकूट विषने उनको अमृतका फल दिया॥4॥
* बरषा रितु रघुपति भगति तुलसी सालि सुदास।
राम नाम बर बरन जुग सावन भादव मास॥19॥
भावार्थ :- श्री रघुनाथजीकी भक्ति वर्षा ऋतु है, तुलसीदासजी कहते हैं कि उत्तम सेवकगण धान हैं और ‘राम’ नामके दो सुंदर अक्षर सावन-भादोके महीने हैं॥19॥

My Guide, My Guru, My Sainath
- दूसरों को क्षमा करना ही महानता है| मैं उसी की भूलें क्षमा करता हूँ जो दूसरों की भूले क्षमा करता है| श्रद्धा और सबुरी (धीरज और विश्वास): पूर्णश्रद्धा और विश्वास के साथ गुरु का पूजन करो समय आने पर मनोकामना भी पूरी होंगी|
ॐ साईं नाथाय नमः !!! - ಓಶೋ....
Take Mouse over on Dharma Granth and Click Like
Like Page - www.fb.com/dharma.granth
visit - http://dharmagranth.blogspot.com/
Join to group - http://tiny.cc/Dharma-Granth-Group
. - Scroll down to read in English :
अहन्यहनि भूतानि गच्छन्तीह यमालयम् ।
शेषाः स्थावरमिच्छन्ति किमाश्चर्यमतः परम् ॥
- महाभारत, वन पर्व
अर्थ : प्रतिदिन अनेक जीवात्माएं यमलोक जाती हैं अर्थात उनकी मृत्यु होती है , तब भी शेष अमर होनेकी इच्छा रखते हैं इससे बडा आश्चर्य और क्या हो सकता है !
Ahanyahani bhuTaani gacchantih Yamalayam
Sheshah sthawarmicchanti kimaaScharyamatah param
- Mahabharat, Van Parva
Meaning: Everyday, several Jivatmas (embodied souls) proceed to Yamalok (abode of death), implying that they die. Even then, the rest of us remain desirous of attaining immortality, what can be a bigger surprise than this!
“सर्वे भवन्तु सुखिनः।
“सर्वे भवन्तु सुखिनः। सर्वे सन्तु निरामयाः। सर्वे भद्राणि पश्यन्तु। मा कश्चित् दुःख भाग्भवेत्॥
(May all be happy. May all remain free from disabilities. May all see
auspicious things. May none suffer sorrows.)” — ऋग्वेद (Rigved)
(May all be happy. May all remain free from disabilities. May all see auspicious things. May none suffer sorrows.)” — ऋग्वेद (Rigved)
Bhagavad Gita Kannada
ಭಗವಂತ
'ಅಕಿಂಚನ ವಿತ್ತ' (ಬಡವರ ಸಂಪತ್ತು). ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು
ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ
ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ
ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಯಾರು ಪ್ರಾಪಂಚಿಕ
ಸಂಪತ್ತನ್ನು ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ
ಭಗವಂತನಿರುತ್ತಾನೆ.
ಭಗವಂತ 'ನಿವೃತ್ತಗುಣವೃತ್ತ' . ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ:
ದುಡ್ಡಿನ ಬಗ್ಗೆ ಮೋಹ-ತಮೋಗುಣ,
ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ- ರಜೋಗುಣ.
ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು-ಸತ್ತ್ವಗುಣ.
ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ
ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು
ಗುಣಾತೀತ ತತ್ತ್ವ. (ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ.
ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ).
ಭಗವಂತ 'ಆತ್ಮಾರಾಮ'.
ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ
ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು
ಬಯಸುತ್ತೇವೆ.ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”.
ಭಗವಂತ
'ಅಕಿಂಚನ ವಿತ್ತ' (ಬಡವರ ಸಂಪತ್ತು). ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು
ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ
ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ
ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಯಾರು ಪ್ರಾಪಂಚಿಕ
ಸಂಪತ್ತನ್ನು ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ
ಭಗವಂತನಿರುತ್ತಾನೆ.
ಭಗವಂತ 'ನಿವೃತ್ತಗುಣವೃತ್ತ' . ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ:
ದುಡ್ಡಿನ ಬಗ್ಗೆ ಮೋಹ-ತಮೋಗುಣ,
ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ- ರಜೋಗುಣ.
ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು-ಸತ್ತ್ವಗುಣ.
ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು ಗುಣಾತೀತ ತತ್ತ್ವ. (ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ. ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ).
ಭಗವಂತ 'ಆತ್ಮಾರಾಮ'.
ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು ಬಯಸುತ್ತೇವೆ.ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”.

Saturday, 14 September 2013
Do you know why chanting helps in reducing desires and increasing satisfaction?
Do you know why chanting helps in reducing desires and increasing satisfaction?
Forum for Hindu Awakening
With chanting, the mind is less distracted by the attractions from outside. When this straying of the mind reduces, the desires and body awareness which attract us to the Great Illusion (Māyā) automatically lose strength and we are able to get engrossed in chanting. Instead of satisfying desires, the mind gets absorbed in chanting. Thus, the desires reduce and eventually remain no more. Since desires are subtle in nature they require subtle-means (God’s Name) to reduce them. When desires reduce or are no longer there, we can remain in Bliss (Ānand), which gives internal satisfaction that is far greater than satisfying any of the desires that arise from the mind.
#Hindu #Hindus #mind #desires #satisfaction #bliss #illusion #subtle
Tanuja Thakur
शिवं शिवकरं शान्तं
शिवात्मान शिवोत्तमम् ।
शिवमार्ग प्रणेधरम्
प्रणतोस्मि सदाशिवम् ||
उस सदाशिवको नम्र वंदन है जो शांत , परम कल्याणकरी ,शिवात्मा स्वरूप है, सभीमें उत्तम है एवं सभी मार्गोंमें श्रेष्ठ हैं !
Obeisance to Sadashiva, the ever auspicious;
The leader of all auspicious paths;
Sacred, purifier, embodiment of peace;
Excelling the best, the auspicious Self Itself
Friday, 13 September 2013
ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು? ಓದಿ
ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು? ಓದಿ -
http:// dharmagranth.blogspot.in/2012/ 12/blog-post_380.html
Take Mouse over on Dharma Granth and Click Like
Like Page - www.fb.com/dharma.granth
Join to group - http://tiny.cc/ Dharma-Granth-Group
.
ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು? ಪೂಜೆಯ ಪ್ರಾರಂಭದಲ್ಲಿ ಮತ್ತು ಆರತಿಯನ್ನು ಮಾಡುವ ಮೊದಲು ಶಂಖವನ್ನು ಊದುವುದರಿಂದ ಮುಂದಿನ ಲಾಭಗಳಾಗುತ್ತವೆ.ಅ. ಶಂಖನಾದದಿಂದಾಗಿ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ. ಆ. ಬ್ರಹ್ಮಾಂಡದಲ್ಲಿ ಕಾರ್ಯನಿರತವಿರುವ ಶ್ರೀವಿಷ್ಣುವಿನ ಸಗುಣ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ ಮತ್ತು ಅದರ ಲಾಭವು ಶಂಖನಾದ ಮಾಡುವವರಿಗೆ ಮತ್ತು ಕೇಳುವವರಿಗೆ ಆಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೬.೧.೨೦೦೫) ಇ. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರವು ಕಡಿಮೆಯಾಗಿ, ಪೂಜಾವಿಧಿಯಲ್ಲಿ ದೇವತೆಗಳನ್ನು ಆವಾಹನೆ ಮಾಡಿದಾಗ ಆಕರ್ಷಿತವಾಗುವ ದೇವತೆಗಳ ಸಾತ್ತ್ವಿಕ ಲಹರಿಗಳ ಪ್ರವಾಹಕ್ಕಾಗುವ ತ್ರಾಸದಾಯಕ ಸ್ಪಂದನಗಳ ಅಡಚಣೆಯು ಕಡಿಮೆಯಾಗುತ್ತದೆ. ಈ. ಪೂಜೆಯಲ್ಲಿನ ಉಪಕರಣಗಳ ಸುತ್ತಲೂ ಈಶ್ವರೀ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ. ಉ. ದೇವರ ಪೂಜೆಯ ವಿಧಿಯನ್ನು ಆರತಿಯಿಂದ ಮುಗಿಸುತ್ತಾರೆ. ಈ ಸಮಯದಲ್ಲಿಯೂ ಬ್ರಹ್ಮಾಂಡದಲ್ಲಿ ಕಾರ್ಯನಿರತ ವಾಗಿರುವ ದೇವತೆಗಳ ತತ್ತ್ವಗಳ ಲಹರಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪೂಜಾಸ್ಥಳದತ್ತ ಆಕರ್ಷಿತವಾಗುತ್ತಿರುವುದರಿಂದ ಈ ಲಹರಿಗಳ ಪ್ರವಾಹಕ್ಕೆ ಅಡಚಣೆಯನ್ನು ಉಂಟುಮಾಡುವ ರಜ-ತಮಾತ್ಮಕ ಲಹರಿಗಳ ವಿಘಟನೆಯಾಗಲು ಆರತಿಯ ಪ್ರಾರಂಭ ದಲ್ಲಿ ಶಂಖವನ್ನು ಊದುತ್ತಾರೆ. ಇದರಿಂದಾಗಿ ವಾತಾವರಣವು ಶುದ್ಧವಾಗುವುದರಿಂದ, ಪೂಜಾವಿಧಿಯಿಂದ ಹರಡುವ ಚೈತನ್ಯವು ಪೂಜೆಯ ನಂತರವೂ ವಾತಾವರಣದಲ್ಲಿ ತುಂಬಾ ಸಮಯ ಉಳಿಯಲು ಸಹಾಯವಾಗುತ್ತದೆ. ಆದುದರಿಂದ ಪೂಜೆಯಲ್ಲಿ ದೇವತೆಗಳನ್ನು ಆಹ್ವಾನಿಸುವ ಮೊದಲು ಮತ್ತು ಆರತಿಯನ್ನು ಪ್ರಾರಂಭಿಸುವ ಮೊದಲು ಶಂಖನಾದವನ್ನು ಮಾಡಬೇಕು ಹಾಗೂ ಈ ಸಮಯದಲ್ಲಿ ಪೂಜಾವಿಧಿಯತ್ತ ಅತ್ಯಧಿಕ ಪ್ರಮಾಣದಲ್ಲಿ ಆಕರ್ಷಿತವಾಗುವ ದೇವತೆಗಳ ಸಾತ್ತ್ವಿಕ ಲಹರಿಗಳಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೭.೧.೨೦೦೫ ಮಧ್ಯಾಹ್ನ ೩.೧೫) ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸಿ ಶಂಖವನ್ನು ಏಕೆ ಊದಬೇಕು? ತಲೆಯನ್ನು ಸ್ವಲ್ಪ ಹಿಂಬದಿಗೆ ಬಗ್ಗಿಸಿ ಶಂಖನಾದವನ್ನು ಮಾಡುವುದರಿಂದ ದೇವತೆಯ ತಾರಕ-ಮಾರಕ ತತ್ತ್ವವು ಜಾಗೃತವಾಗುವುದು: ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸುವುದರಿಂದ ಶಂಖವನ್ನು ಊದುವ ಜೀವದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬಾಯಿಯಿಂದ ಹೊರಬರುವ ತೇಜ ಮತ್ತು ವಾಯುತತ್ತ್ವಕ್ಕೆ ಸಂಬಂಧಿಸಿದ ಲಹರಿಗಳಲ್ಲಿನ ರಜ-ಸತ್ತ್ವ ಕಣಗಳ ಯೋಗ್ಯ ಸಮತೋಲನವನ್ನು ಕಾಪಾಡಲು ಸಹಾಯವಾಗುತ್ತದೆ. ಇದರಿಂದ ಆವಶ್ಯಕತೆಗನುಸಾರವಾಗಿ ಆಯಾ ಪರಿಸ್ಥಿತಿಗೆ ಯೋಗ್ಯ ವಾದಂತಹ ದೇವತೆಯ ತಾರಕ-ಮಾರಕ ತತ್ತ್ವವು ಜಾಗೃತವಾಗುತ್ತದೆ. ಶಂಖನಾದದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ: ಶಂಖನಾದದಿಂದ ಹೊರಬೀಳುವ ನಾದಶಕ್ತಿಯಿಂದಾಗಿ ಊರ್ಧ್ವ ದಿಕ್ಕಿನಿಂದ ಬರುವ ಬ್ರಹ್ಮಾಂಡದಲ್ಲಿನ ಸೂಕ್ಷ್ಮತರ ಲಹರಿಗಳು ಜಾಗೃತವಾಗಿ ಕಡಿಮೆ ಸಮಯದಲ್ಲಿ ರಜ-ತಮ ಕಣಗಳ ವಿಘಟನೆಯಾಗುತ್ತದೆ. ಶಂಖನಾದದಿಂದ ಕೆಟ್ಟ ಶಕ್ತಿಗಳು ಪ್ರಕಟವಾಗುತ್ತವೆ: ಶಂಖನಾದದಿಂದ ಹೊರಬೀಳುವ ನಾದಶಕ್ತಿಯುಕ್ತ ಲಹರಿಗಳ ವೇಗದಿಂದ ರಜೋಕಣಗಳ ಘರ್ಷಣೆಯಾಗಿ ಸೂಕ್ಷ್ಮಜ್ವಾಲೆಗಳು ನಿರ್ಮಾಣವಾಗುತ್ತವೆ. ಇದರಿಂದ ಕೆಟ್ಟ ಶಕ್ತಿಗಳ ವಾಯುರೂಪೀ ದೇಹದ ಸುತ್ತಲೂ ಇರುವ ಕೋಶವು ಉರಿಯುತ್ತದೆ. ಇದರಿಂದಾಗಿ ಕೆಟ್ಟ ಶಕ್ತಿಗಳಿಗೆ ಶಂಖಧ್ವನಿಯನ್ನು ಸಹಿಸಲು ಸಾಧ್ಯವಾಗದೇ ಪ್ರಕಟವಾಗುತ್ತವೆ. ಭುವರ್ಲೋಕ ಮತ್ತು ಪಾತಾಳದಲ್ಲಿನ ಕೆಲವು ಮಾಂತ್ರಿಕರು (ಮಾಂತ್ರಿಕರು ಎಂದರೆ ಎಲ್ಲಕ್ಕಿಂತ ಬಲಾಢ್ಯ ಅಸುರೀ ಶಕ್ತಿಗಳು) ಶಂಖನಾದದಿಂದ ತೊಂದರೆಯಾದರೂ ಏನೂ ಆಗಿಲ್ಲದಂತೆ ನಟಿಸುತ್ತಾರೆ. (ಹೆಚ್ಚಿನ ಮಾಹಿತಿಗಾಗಿ ಓದಿ : ದೇವರ ಪೂಜೆಯ ಬಗ್ಗೆ ಸನಾತನ ಸಂಸ್ಥೆಯ ಗ್ರಂಥಮಾಲಿಕೆ) ಸಂಬಂಧಿತ ವಿಷಯಗಳು ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಲ ಏಕೆ ಆರತಿಯನ್ನು ಮಾಡಬೇಕು? ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು? ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ? ದೇವಸ್ಥಾನದ ಮಹತ್ವ ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು? ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು? ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
Original Post from: http://dharmagranth.blogspot.in/2012/12/blog-post_380.html
© Sanatan Sanstha - All Rights Reserved
Original Post from: http://dharmagranth.blogspot.in/2012/12/blog-post_380.html
© Sanatan Sanstha - All Rights Reserved
When the mind remains peaceful due to chanting, one is free from psychosomatic illnesses precipitated by stress and enjoys good health.
When the mind remains peaceful due to chanting, one is free from psychosomatic illnesses precipitated by stress and enjoys good health.
"I used to live a very busy executive director kind of lifestyle, travelled frequently and had to provide an income and do all other duties at home such as taking care of two children as I was a single mother for 10 years. At that time I did not do any spiritual practice. Due to this I used to have nervousness of the stomach, which resulted in increase in acidity. In 1998, as soon as I started chanting, I could feel a markable decrease in stomach problems within only 3 months of chanting and did not have to take any pills for acidity any more."
- Mrs. Dragana Kislovski, Europe
To learn more about the benefits of chanting, visit: http://www.spiritualresearchfoundation .org/ benefits-of-chanting-medical
#Chant #Chants #Chanting #Health #HealthProblems #Wellness#Wellbeing #Mind #MentalState #Peaceful #Peace #Stress #Stomach#Illness #Medical #Physical #Spiritual #SpiritualPractice #God #Divine#Remedy #Acidity
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ! ಓದಿ -
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ! ಓದಿ -
http:// dharmagranth.blogspot.com/2012/ 12/blog-post_133.html
.
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ! ದೇವಸ್ಥಾನಗಳೆಂದರೆ ಬ್ರಹ್ಮಾಂಡದಿಂದ ದೈವಿಕ ಲಹರಿಗಳನ್ನು ಆಕರ್ಷಿಸಿ, ಅಧೋದಿಶೆಗೂ, ಅಷ್ಟದಿಕ್ಕುಗಳಿಗೂ, ಊರ್ಧ್ವದಿಶೆಗೂ ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕವಾಗಿಯೂ ಚೈತನ್ಯಮಯವಾಗಿಯೂ ಮಾಡುವ ಪ್ರಚಂಡ ಶಕ್ತಿಯುಳ್ಳ ಹಿಂದೂಗಳ ಶ್ರದ್ಧಾಸ್ಥಾನಗಳಾಗಿವೆ. ಮನುಕುಲಕ್ಕೆ ಮಾರಕವಾದ ಕಪ್ಪು ಶಕ್ತಿಯನ್ನೊಳಗೊಂಡಿರುವ ರಜತಮಾತ್ಮಕ ಲಹರಿಗಳು ಗ್ರಹಣದ ಸಮಯದಲ್ಲಿ ಪ್ರಥ್ವಿಯ ಕಡೆಗೆ ಬರುತ್ತಿರುತ್ತವೆ. ದೇವಸ್ಥಾನಗಳಲ್ಲಿರುವ ದೇವತೆಗಳ ಮೂರ್ತಿಗಳಿಂದಲೂ ಅಲ್ಲಿ ನಡೆಯುವ ಪೂಜೆ, ಹೋಮ ಹವನಾದಿಗಳಿಂದಲೂ ಪ್ರಕ್ಷೇಪಿಸಲ್ಪಡುವ ದೇವತೆಗಳ ಚೈತನ್ಯ, ಸಾತ್ತ್ವಿಕತೆ ಹಾಗೂ ಕೆಟ್ಟ ಶಕ್ತಿಗಳಿಗೆ ಮಾರಕವಾದ ದೈವಿಕ ಲಹರಿಗಳು ಈ ರಜತಮಾತ್ಮಕ ಲಹರಿಗಳನ್ನು ಭೂಮಿಯಿಂದ ೫ ಕಿ.ಮೀ ದೂರವಿರುವಾಗಲೇ ನಾಶಪಡಿಸುತ್ತವೆ. ಇದರಿಂದಾಗಿ ಗ್ರಹಣದ ಸಮಯದಲ್ಲಿ ಪೃಥ್ವಿಯ ಮೇಲಾಗುವ ಅನಿಷ್ಟ ಪರಿಣಾಮಗಳು ಕಡಿಮೆಯಾಗುತ್ತವೆ. ಇಂತಹ ಶ್ರದ್ಧಾಸ್ಥಾನಗಳ ಪಾವಿತ್ಯವನ್ನು ಕಾಪಾಡಿ ಅಲ್ಲಿ ಶಾಂತತೆ ಹಾಗೂ ಸಾತ್ತ್ವಿಕ ವಾತಾವರಣವು ನೆಲಸುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಈ ರೀತಿ ಮಾಡಿರಿ : ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ಐತಿಹ್ಯ, ವಿಶೇಷತೆ, ಕ್ಷೇತ್ರಮಹಿಮೆ ಇರುವುದರಿಂದ ಆಯಾಯ ದೇವಸ್ಥಾನದ ಸಂಪ್ರದಾಯ, ಕಟ್ಟುಪಾಡು, ವಿಧಿನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ಎಷ್ಟೇ ಉನ್ನತ ಸ್ಥಾನ ಅಥವಾ ಪದವಿಯಲ್ಲಿದ್ದರೂ ಅವುಗಳ ಉಲ್ಲಂಘನೆ ಮಾಡಬಾರದು. "ದೇವರಿಗಿಂತ ನಾನೇ ದೊಡ್ಡವನು" ಎಂಬ ಅಹಂಭಾವ ಎಂದಿಗೂ ಸಲ್ಲದು. ಸ್ನಾನ ಮಾಡಿದ ನಂತರವೇ ದೇವಸ್ಥಾನವನ್ನು ಪ್ರವೇಶಿಸಿರಿ. ದೇವಸ್ಥಾನದಲ್ಲಿ ಗಲಾಟೆ, ಗದ್ದಲ, ಕೂಗಾಟ, ಜಗಳ ಇತ್ಯಾದಿಗಳಿಂದಾಗಿ ದೇವಸ್ಥಾನದ ಚೈತನ್ಯವು ಕಡಿಮೆಯಾಗದಂತೆ ಶಿಸ್ತಿನಿಂದ ವರ್ತಿಸಿರಿ. ನಮ್ಮ ಸೃಷ್ಟಿಕರ್ತನು ಗರ್ಭಗುಡಿಯಲ್ಲಿ ಉಪಸ್ಥಿತನಿರುವನು ಎಂಬುದನ್ನು ನೆನೆದು ದೇವಸ್ಥಾನದಲ್ಲಿ ಮೌನವನ್ನು ಕಾಪಾಡಿರಿ. ದೇವಸ್ಥಾನದ ವಾತಾವರಣವು ಶಾಂತವಾಗಿದ್ದರೆ ಮಾತ್ರ ಏಕಾಗ್ರತೆಯಿಂದ ದೇವರ ದರ್ಶನ ಪಡೆದು ಮನಃಶಾಂತಿಯನ್ನು ಅನುಭವಿಸಬಹುದು. ಕೆಲವರಿಗೆ ಧ್ಯಾನವೂ ತಗಲಬಹುದು. ಅದರ ಲಾಭವು ಎಲ್ಲರಿಗೂ ಸಿಗುವಂತೆ ನಮ್ಮ ನಡೆನುಡಿಗಳಿರಲಿ. ದೇವರ ದರ್ಶನ ಪಡೆದುಕೊಳ್ಳಲು ಸರತಿಯ ಸಾಲಿನಲ್ಲಿ ನಿಂತಿರುವಾಗ ಹರಟೆ ಹೊಡೆಯದೆ, ಮನಸ್ಸು ಸತತವಾಗಿ ನಾಮಜಪ, ಪ್ರಾರ್ಥನೆ, ಕೃತಜ್ಞತೆ ಇವುಗಳಲ್ಲೇ ತೊಡಗಿರಲಿ. ದೇವಸ್ಥಾನದ ಪ್ರಾಂಗಣದಲ್ಲಿ ಮೊಬೈಲ್‌ಗಳ ಮಾಧ್ಯಮದಿಂದ ಚಿತ್ರಗೀತೆಗಳನ್ನು ಕೇಳುವುದು, ಜೂಜಾಡುವುದು, ಧೂಮಪಾನ, ಮದ್ಯಪಾನ ಮಾಡುವುದು ಸಲ್ಲದು. ಹೊರಗಿನಿಂದ ತಂದ ತಿಂಡಿತೀರ್ಥಗಳನ್ನು ಅಲ್ಲಿ ಸೇವಿಸಬೇಡಿರಿ. ತೆಂಗಿನಕಾಯಿಯ ನೀರು, ಎಣ್ಣೆ, ಬೆಲ್ಲ, ಸಕ್ಕರೆ, ಸಿಹಿತಿಂಡಿ ಇತ್ಯಾದಿಗಳನ್ನು ಗರ್ಭಗುಡಿ ಯಾ ಪ್ರಾಂಗಣದಲ್ಲಿ ಚೆಲ್ಲಬೇಡಿರಿ. ಬಾಳೆಹಣ್ಣು ಸಿಪ್ಪೆ, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಚೀಲ. ಕಸ ಇತ್ಯಾದಿಗಳನ್ನು ಕೊಂಡೊಯ್ದು ಕಸದ ಗುಂಡಿಯಲ್ಲೇ ಹಾಕಿ ನೈರ್ಮಲ್ಯ ಕಾಪಾಡಿರಿ. ಗರ್ಭಗುಡಿಯ ಗೋಡೆ, ಬಲಿಕಲ್ಲು ಇತ್ಯಾದಿಗಳನ್ನು ಸ್ಪರ್ಶಿಸಬೇಡಿರಿ. ಪ್ರಸಾದ ಪಡೆದ ಬಳಿಕ ಕೈಗೆ ಅಂಟಿಕೊಂಡ ಗಂಧ, ಕುಂಕುಮ ಇತ್ಯಾದಿಗಳನ್ನು ಗೋಡೆಗಳಿಗೆ ಯಾ ಧ್ವಜ ಸ್ತಂಭಕ್ಕೆ ಅಂಟಿಸಬೇಡಿರಿ. ದೇವಸ್ಥಾನದ ಆವರಣದೊಳಗೆ ಭಗ್ನವಾದ ದೇವರ ಮೂರ್ತಿಗಳನ್ನು ಚಿಕ್ಕ ಚಿಕ್ಕ ವಿಗ್ರಹಗಳನ್ನು ತಂದಿರಿಸುವುದರಿಂದ ದೇವಸ್ಥಾನದ ಪಾವಿತ್ರ್ಯ ಕೆಡುತ್ತದೆ ಎಂಬುದು ತಿಳಿದಿರಲಿ. ದೇವಸ್ಥಾನದ ಆವರಣದೊಳಗೆ ಇರುವ ಪರಿವಾರ ದೇವತೆಗಳ ಗುಡಿಗಳ ಬಳಿ ದೀಪಗಳನ್ನು ಉರಿಸಿಟ್ಟು ಎಣ್ಣೆ ಚೆಲ್ಲದಂತೆ ನೋಡಿಕೊಳ್ಳಿರಿ. ನೀವು ಅರ್ಪಿಸುವ ಅಕ್ಷತೆ ಕಾಳುಗಳಿಗಾಗಿ ಇರುವೆಗಳು ಬರುವಂತಾದರೆ ವಾತಾವರಣವು ಕಲುಷಿತವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಿರಿ. ದೇವಸ್ಥಾನಗಳ ಆವರಣಗಳಲ್ಲಿನ ಅಶ್ವತ್ಥ, ಶಮಿ, ಔದುಂಬರ (ಅತ್ತಿ ಮರ) ಗೋಳಿ ಇತ್ಯಾದಿ ಪೂಜನೀಯ ವೃಕ್ಷಗಳ ಬುಡದಲ್ಲಿ ಗೆದ್ದಲು ಹಿಡಿದು ಭಾಗಶಃ ನಶಿಸಿ ಹೋದ, ಮಸುಕಾದ ಹಾಗೂ ಒಡೆದ ಗಾಜು ಫ್ರೇಮುಗಳುಳ್ಳ ದೇವರ ಭಾವಚಿತ್ರಗಳನ್ನು ತಂದಿರಿಸಬೇಡಿರಿ. ದೇವಸ್ಥಾನಗಳ ಆವರಣಗಳೆಂದರೆ ನಮ್ಮ ಮನೆಯ ಕಸವನ್ನು ವಿಸರ್ಜಿಸುವ ಕಸದ ತೊಟ್ಟಿಗಳಲ್ಲ ಎಂಬುದು ನೆನಪಿರಲಿ. ಅಂತಹ ಭಾವಚಿತ್ರಗಳ ಫ್ರೇಮ್ ಹಾಗೂ ಕನ್ನಡಿಗಳನ್ನು ಕಳಚಿ ಅಕ್ಷತೆ ಹಾಗೂ ಪುಷ್ಪಗಳೊಂದಿಗೆ ದೇವರ ಚಿತ್ರಗಳನ್ನು ಶುಭ್ರ ವಸ್ತ್ರದಲ್ಲಿ ಸುತ್ತಿ, ಹರಿಯುವ ನೀರಲ್ಲಿ ಜಲದೇವತೆಗೆ ಪ್ರಾರ್ಥನೆ ಮಾಡಿ ವಿಸರ್ಜಿಸಿರಿ. ಹರಿಯುವ ನೀರಿಲ್ಲದಿದ್ದರೆ ಅಗ್ನಿದೇವನಿಗೆ ಪ್ರಾರ್ಥನೆಮಾಡಿ ಅಗ್ನಿಗೆ ಅರ್ಪಿಸಿರಿ. ಇದರಿಂದ ದೇವತೆಗಾಗುವ ಅನಾದರವೂ ತಪ್ಪುತ್ತದೆ. ಕನ್ನಡಿಯು ಸ್ವಚ್ಛವಿದ್ದಷ್ಟೂ ಪ್ರತಿಬಿಂಬವು ಸ್ಪಷ್ಟವಾಗಿ ಗೋಚರಿಸುವಂತೆ ದೇವಸ್ಥಾನಗಳಲ್ಲಿ ಶಾಂತತೆ, ನೈರ್ಮಲ್ಯ, ಪಾವಿತ್ರ್ಯ ಹೆಚ್ಚಿದಂತೆಲ್ಲ ಭಗವದ್ಭಕ್ತರಿಗೆ ಅದರ ಪೂರ್ತಿ ಲಾಭ ಸಿಗುತ್ತದೆ. ಅದಕ್ಕಾಗಿ ನಾವೆಲ್ಲರೂ ಶ್ರಮಿಸೋಣ. (ಆಧಾರ : ಸನಾತನ ಸಂಸ್ಥೆಯ ಗ್ರಂಥ 'ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?')
Original Post from: http://dharmagranth.blogspot.in/2012/12/blog-post_133.html
© Sanatan Sanstha - All Rights Reserved
Original Post from: http://dharmagranth.blogspot.in/2012/12/blog-post_133.html
© Sanatan Sanstha - All Rights Reserved
ಶಾಂತ ನಿದ್ರೆಗಾಗಿ ಏನು ಮಾಡಬೇಕು?
ಶಾಂತ ನಿದ್ರೆಗಾಗಿ ಏನು ಮಾಡಬೇಕು? ಇತ್ತೀಚೆಗೆ ಬಹಳಷ್ಟು ಜನರಿಗೆ ನಿದ್ರೆ ಮಾಡಿದಾಗ ಭಯಂಕರ ಕನಸುಗಳು ಬೀಳುವುದು, ನಿದ್ರೆಯಲ್ಲಿ ಕಿರುಚಾಡುವುದು, ನಿದ್ರೆ ಮಾಡಿದಾಗ ಸುತ್ತಮುತ್ತಲೂ ಯಾರದ್ದಾದರೂ ಸಂಚಾರವಿದೆ ಎಂದು ಅನಿಸುವುದು, ನೆರಳು ಕಾಣಿಸುವುದು, ನಿದ್ರೆಯಾದ ನಂತರವೂ ಉತ್ಸಾಹವೆನಿಸದಿರುವುದು ಮುಂತಾದ ಅನೇಕ ತೊಂದರೆಗಳಾಗುತ್ತವೆ. ಈ ಎಲ್ಲ ತೊಂದರೆಗಳಿಗೆ ಮಾನಸಿಕ ಕಾರಣಗಳೊಂದಿಗೆ ಶೇ.೮೦ರಷ್ಟು ಕಾರಣಗಳೂ ಆಧ್ಯಾತ್ಮಿಕವಾಗಿರುತ್ತವೆ. ಇದರಿಂದ ರಕ್ಷಣೆಯಾಗಿ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ಮಾಡಿ ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಓದಿ. ಸುಖದಾಯಕ (ಶಾಂತ) ನಿದ್ರೆಯನ್ನು ಹೇಗೆ ಪಡೆಯಬೇಕು? ೧. ಮಲಗುವ ಕೋಣೆಯಲ್ಲಿ ಸಂಪೂರ್ಣ ಕತ್ತಲೆಯನ್ನು ಮಾಡಿ ಮಲಗಬೇಡಿರಿ. ೨. ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಿರಿ. ೩. ದಿನವಿಡೀ ನಮ್ಮಿಂದಾದ ಅಪರಾಧಗಳ ಬಗ್ಗೆ ದೇವರಲ್ಲಿ ಕ್ಷಮೆ ಯಾಚಿಸಿರಿ. ೪. ಉಪಾಸ್ಯದೇವತೆಗೆ, ‘ನಿನ್ನ ಸಂರಕ್ಷಣಾ-ಕವಚವು ನನ್ನ ಸುತ್ತಲೂ ಸತತವಾಗಿರಲಿ ಮತ್ತು ನಿದ್ರೆಯಲ್ಲಿಯೂ ನನ್ನ ನಾಮಜಪ ಅಖಂಡವಾಗಿ ನಡೆಯಲಿ’ ಎಂದು ಪ್ರಾರ್ಥನೆ ಮಾಡಿರಿ. ೫. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮತ್ತು ಆದಷ್ಟು ಎಡಮಗ್ಗುಲಾಗಿ ಮಲಗಿರಿ. ೬. ಅಂಕುಡೊಂಕಾಗಿ, ಅಂಗಾತ, ದಕ್ಷಿಣದಿಕ್ಕಿಗೆ ಕಾಲು ಮಾಡಿ ಹಾಗೂ ದೇವರ ಎದುರು ಅತೀ ಸಮೀಪ ಮಲಗಬೇಡಿರಿ. ಮಲಗಿದ ಮೇಲೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಾರದೆಂದು ಮಲಗುವಾಗ ಮಾಡಬೇಕಾದ ಆಧ್ಯಾತ್ಮಿಕ ಉಪಾಯಗಳು ೧. ಸಾತ್ತ್ವಿಕ ಊದುಬತ್ತಿಗಳನ್ನು ಉರಿಸಿ ಮಲಗುವ ಕೋಣೆಯಲ್ಲಿ ಎಲ್ಲ ಕಡೆಗೆ ತಿರುಗಿಸಬೇಕು. ನಂತರ ಅವುಗಳನ್ನು ದಿಂಬಿನಿಂದ ಸ್ವಲ್ಪ ದೂರದಲ್ಲಿ ಇಡಬೇಕು. ೨. ತಲೆಯ ಬಳಿ ತುಪ್ಪದ ಅಥವಾ ಎಣ್ಣೆಯ (ಎಳ್ಳೆಣ್ಣೆ ಅಥವಾ ಒಳ್ಳೆಣ್ಣೆಯ) ದೀಪವನ್ನು ಮಂದ ಜ್ಯೋತಿಯಲ್ಲಿ ಹಚ್ಚಿಡಬೇಕು. ೩. ಮಲಗುವ ಮೊದಲು ಹಾಸಿಗೆಯ ಕೆಳಗೆ ಮತ್ತು ಹಾಸಿಗೆಯ ಮೇಲೆ ವಿಭೂತಿಯನ್ನು ಹಾಕಬೇಕು ಅಥವಾ ವಿಭೂತಿಯ ನೀರನ್ನು ಸಿಂಪಡಿಸಬೇಕು. ೪. ಕೈ-ಕಾಲುಗಳಿಗೆ ವಿಭೂತಿಯನ್ನು ಹಚ್ಚಿಕೊಳ್ಳಬೇಕು. ೫. ಹಾಸಿಗೆಯ ಸುತ್ತಲೂ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಬೇಕು. ತಲೆ ಮತ್ತು ಕಾಲುಗಳ ಬಳಿ ಶ್ರೀ ಗಣಪತಿ ಹಾಗೂ ಎಡ ಮತ್ತು ಬಲಬದಿಗೆ ಶ್ರೀಕೃಷ್ಣನ ನಾಮಪಟ್ಟಿಗಳನ್ನು ಇಡಬೇಕು. ಈ ನಾಮಜಪ-ಪಟ್ಟಿಗಳನ್ನು ಹಾಸಿಗೆಯ ಹೊರಗೆ, ಹಾಸಿಗೆಯ ಮೇಲೆ ಅಥವಾ ಹಾಸಿಗೆಯ ಕೆಳಗೆ ತಮಗೆ ಅನುಕೂಲವಿದ್ದಂತೆ ಇಡಬೇಕು. (ಸನಾತನ ಸಂಸ್ಥೆಯು ಇಂತಹ ನಾಮಪಟ್ಟಿಗಳನ್ನು ತಯಾರಿಸಿದೆ. ಸ್ಪಂದನಶಾಸ್ತ್ರಕ್ಕನುಸಾರ ಯೋಗ್ಯ ಅಧ್ಯಯನ ಮಾಡಿ ಶ್ರೀ ಗಣಪತಿ, ಶ್ರೀಕೃಷ್ಣ, ಶ್ರೀರಾಮ, ಶ್ರೀ ದುರ್ಗಾದೇವಿ, ದತ್ತ, ಮಾರುತಿ, ಶಿವ ಈ ದೇವತೆಗಳ ನಾಮಪಟ್ಟಿಗಳನ್ನು ತಯಾರಿಸಲಾಗಿದೆ.) ಸಾತ್ತ್ವಿಕ ನಾಮಜಪ-ಪಟ್ಟಿಗಳ ಮಂಡಲವನ್ನು ಹಾಕಲು ಸಾಧ್ಯವಿಲ್ಲದಿದ್ದಲ್ಲಿ, ವಿಭೂತಿಯ ನೀರಿನ ಮಂಡಲವನ್ನು ಹಾಕಬೇಕು. ಈ ಮಂಡಲವನ್ನು ಹಾಸಿಗೆಯ ಮೇಲೆ ಕುಳಿತುಕೊಂಡು ಹಾಕಬೇಕು. ಇದಕ್ಕಾಗಿ ವಿಭೂತಿಮಿಶ್ರಿತ ನೀರಿನ ಪಾತ್ರೆಯನ್ನು ತೆಗೆದುಕೊಂಡು ಹಾಸಿಗೆಯ ಮೇಲೆ ಕುಳಿತುಕೊಳ್ಳಬೇಕು. ಉಪಾಸ್ಯದೇವತೆಗೆ ಪ್ರಾರ್ಥನೆಯನ್ನು ಮಾಡಿ ಹಾಸಿಗೆಯ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮೂರು ಸಲ ನೀರನ್ನು ಸಿಂಪಡಿಸಬೇಕು. ಅದರ ನಂತರ ಹಾಸಿಗೆಯ ಹೊರಗೆ ಹೋಗಬಾರದು; ಏಕೆಂದರೆ ಅದರಿಂದ ಮಂಡಲವು ಭಂಗವಾಗುತ್ತದೆ. ಯಾವುದಾದರು ಕಾರಣದಿಂದ ಹಾಸಿಗೆಯ ಹೊರಗೆ ಹೋಗಬೇಕಾಗಿದ್ದಲ್ಲಿ, ಹಾಸಿಗೆಗೆ ಹಿಂತಿರುಗಿ ಬಂದಾಗ ಪುನಃ ವಿಭೂತಿಮಿಶ್ರಿತ ನೀರಿನ ಮಂಡಲವನ್ನು ಹಾಕಬೇಕು. ೬. ರಾತ್ರಿಯಿಡೀ ನಾಮಜಪ ಅಥವಾ ಪ.ಪೂ.ಭಕ್ತರಾಜ ಮಹಾರಾಜರ ಭಜನೆಗಳನ್ನು (ಟಿಪ್ಪಣಿ ೧) ಹಾಕಿಡಬೇಕು. ೭. ಹಾಸಿಗೆಯ ಸುತ್ತಲೂ ಖಾಲಿ ಪೆಟ್ಟಿಗೆಗಳನ್ನು (ಟಿಪ್ಪಣಿ ೨) ಇಡಬೇಕು. ಟಿಪ್ಪಣಿ ೧ - ಸನಾತನ ಸಂಸ್ಥೆಯ ಸ್ಫೂರ್ತಿಸ್ಥಾನವಾಗಿರುವ ಪ.ಪೂ.ಭಕ್ತರಾಜ ಮಹಾರಾಜರು ಈ ಭಜನೆಗಳನ್ನು ಸ್ವತಃ ಬರೆದಿದ್ದಾರೆ, ಸ್ವತಃ ಸಂಗೀತವನ್ನು ನೀಡಿದ್ದಾರೆ ಮತ್ತು ಸ್ವತಃ ಹಾಡಿದ್ದಾರೆ. ಅದರಲ್ಲಿನ ಚೈತನ್ಯವು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಟಿಪ್ಪಣಿ ೨ - ಖಾಲಿ ಪೆಟ್ಟಿಗೆಗಳಲ್ಲಿ ಟೊಳ್ಳು ಇರುತ್ತದೆ. ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ನಿರ್ಗುಣ ತತ್ತ್ವದಿಂದ ಕಪ್ಪು ಶಕ್ತಿಯು ನಾಶವಾಗುತ್ತದೆ. (ವಿವರವಾದ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಶಾಂತ ನಿದ್ರೆಗಾಗಿ ಏನು ಮಾಡಬೇಕು?’)
Original Post from: http://dharmagranth.blogspot.in/2012/11/nidra-tondare.html
© Sanatan Sanstha - All Rights Reserved
Original Post from: http://dharmagranth.blogspot.in/2012/11/nidra-tondare.html
© Sanatan Sanstha - All Rights Reserved
Thursday, 12 September 2013
If we sow Grape seeds, can we expect mango tree out of soil?
MY SPACE:
We are blaming Lord for giving problems to us. But, Do we realise that we too have done similar problems for others?
If we sow Grape seeds, can we expect mango tree out of soil?
As said by Lord, we forget all our past memories when we change our body. But, Lord has all the memories of our past lives.
Lord is like the master server in a company. 100s of people do different activities in their systems, but, all their works are recorded in the master computer maintained by the head of the company. Though any of the system gets corrupted, that particular system may lose all the data, but, the master server system will store every data.
Similarly, Lord also remembers all our activities of our previous births. So, He knows why we are suffering in our life. But, we scold the Lord for receiving problems as we have forgotten our past activities.
So, it is always better to learn to face the problems we are given in life. If we face them, we are purified and hence we can become qualified to go back to Lord. If we try to escape from problems, we may escape now, but the problems will remain pending to be faced later in life.
So, for our earlier purification, we have to feel happy to face problems in life.
Subscribe to:
Posts (Atom)