Tuesday 25 February 2014

ಎಲ್ಲರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು, ಈ ನಿಮಿತ್ತ ಓದಿ -

ಎಲ್ಲರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು, ಈ ನಿಮಿತ್ತ ಓದಿ -

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ? ಓದಿ -
http://dharmagranth.blogspot.in/2012/12/shiva-pradakshina.html

Inline image 1

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿಯನ್ನು ಓದಿ -
http://dharmagranth.blogspot.com/2012/12/blog-post_2097.html

Inline image 2

ವಿನಂತಿ : ಹಿಂದೂಗಳೇ, ಇಂತಹ ವಿ-ಅಂಚೆ ಕಳುಹಿಸಲು ದಯವಿಟ್ಟು ತಮ್ಮ ಸ್ನೇಹಿತರ, ಸಮಾನಮನಸ್ಕರ ವಿ-ಅಂಚೆ ವಿಳಾಸಗಳನ್ನು ನಮಗೆ ಕಳುಹಿಸಿಕೊಡಿ. ಅವರಿಗೂ ಇಂತಹ ಹಿಂದೂ ಧರ್ಮದ ವಿ-ಅಂಚೆಗಳನ್ನು ನಾವು ಕಳುಹಿಸುತ್ತೇವೆ. ಇದರಿಂದ ಅವರಿಗೂ ಹಿಂದೂ ಧರ್ಮದ ಬಗ್ಗೆ ತಿಳಿದು ನಿಮ್ಮಿಂದಲೂ ಜ್ಞಾನದಾನವಾಗುವುದು.
|| ಓಂ ಓಂ ನಮೋ ಭಗವತೇ ವಾಸುದೇವಾಯ ಓಂ ಓಂ ||
- ಧರ್ಮಗ್ರಂಥ (ಸನಾತನ ಸಂಸ್ಥೆ)
Visit - http://dharmagranth.blogspot.in
Like - http://www.facebook.com/dharma.granth
ಹಿಂದೂ ಧರ್ಮದ ಮಾಹಿತಿ ಪಡೆದುಕೊಳ್ಳಲು ತಮ್ಮ ಇ-ಮೇಲ್ ವಿಳಾಸ ಮುಂದಿನ ಲಿಂಕ್‌ನಲ್ಲಿ ಸೇರಿಸಿ - http://tiny.cc/Dharma-Granth-Group

Tuesday 4 February 2014

ಓಂ ಸ್ಕಂದಾಯ ನಮಃಓಂ ಸ್ಕಂದಾಯ ನಮಃ

By heart madkobeku!
ಓಂ ಸ್ಕಂದಾಯ ನಮಃ ಓಂ ಗುಹಾಯ ನಮಃ ಓಂ ಷಣ್ಮುಖಾಯ ನಮಃ ಓಂ ಫಾಲನೇತ್ರ ಸುತಾಯ ನಮಃ ಓಂ ಪ್ರಭವೇ ನಮಃ ಓಂ ಪಿಂಗಳಾಯ ನಮಃ ಓಂ ಕ್ರುತ್ತಿಕಾಸೂನವೇ ನಮಃ ಓಂ ಸಿಖಿವಾಹಾಯ ನಮಃ ಓಂ ದ್ವಿಷನ್ಣೇ ತ್ರಾಯ ನಮಃ || 10 || ಓಂ ಶಕ್ತಿಧರಾಯ ನಮಃ ಓಂ ಫಿಶಿತಾಶ ಪ್ರಭಂಜನಾಯ ನಮಃ ಓಂ ತಾರಕಾಸುರ ಸಂಹಾರ್ತ್ರೇ ನಮಃ ಓಂ ರಕ್ಷೋಬಲವಿಮರ್ದ ನಾಯ ನಮಃ ಓಂ ಮತ್ತಾಯ ನಮಃ ಓಂ ಪ್ರಮತ್ತಾಯ ನಮಃ ಓಂ ಉನ್ಮತ್ತಾಯ ನಮಃ ಓಂ ಸುರಸೈನ್ಯ ಸ್ಸುರಕ್ಷ ಕಾಯ ನಮಃ ಓಂ ದೀವಸೇನಾಪತಯೇ ನಮಃ ಓಂ ಪ್ರಾಙ್ಞಾಯ ನಮಃ || 20 || ಓಂ ಕೃಪಾಳವೇ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಉಮಾಸುತಾಯ ನಮಃ ಓಂ ಶಕ್ತಿಧರಾಯ ನಮಃ ಓಂ ಕುಮಾರಾಯ ನಮಃ ಓಂ ಕ್ರೌಂಚ ದಾರಣಾಯ ನಮಃ ಓಂ ಸೇನಾನಿಯೇ ನಮಃ ಓಂ ಅಗ್ನಿಜನ್ಮನೇ ನಮಃ ಓಂ ವಿಶಾಖಾಯ ನಮಃ ಓಂ ಶಂಕರಾತ್ಮಜಾಯ ನಮಃ || 30 || ಓಂ ಶಿವಸ್ವಾಮಿನೇ ನಮಃ ಓಂ ಗುಣ ಸ್ವಾಮಿನೇ ನಮಃ ಓಂ ಸರ್ವಸ್ವಾಮಿನೇ ನಮಃ ಓಂ ಸನಾತನಾಯ ನಮಃ ಓಂ ಅನಂತ ಶಕ್ತಿಯೇ ನಮಃ ಓಂ ಅಕ್ಷೋಭ್ಯಾಯ ನಮಃ ಓಂ ಪಾರ್ವತಿಪ್ರಿಯನಂದನಾಯ ನಮಃ ಓಂ ಗಂಗಾಸುತಾಯ ನಮಃ ಓಂ ಸರೋದ್ಭೂತಾಯ ನಮಃ ಓಂ ಅಹೂತಾಯ ನಮಃ || 40 || ಓಂ ಪಾವಕಾತ್ಮಜಾಯ ನಮಃ ಓಂ ಜ್ರುಂಭಾಯ ನಮಃ ಓಂ ಪ್ರಜ್ರುಂಭಾಯ ನಮಃ ಓಂ ಉಜ್ಜ್ರುಂಭಾಯ ನಮಃ ಓಂ ಕಮಲಾಸನ ಸಂಸ್ತುತಾಯ ನಮಃ ಓಂ ಏಕವರ್ಣಾಯ ನಮಃ ಓಂ ದ್ವಿವರ್ಣಾಯ ನಮಃ ಓಂ ತ್ರಿವರ್ಣಾಯ ನಮಃ ಓಂ ಸುಮನೋಹರಾಯ ನಮಃ ಓಂ ಚತುರ್ವ ರ್ಣಾಯ ನಮಃ || 50 || ಓಂ ಪಂಚ ವರ್ಣಾಯ ನಮಃ ಓಂ ಪ್ರಜಾಪತಯೇ ನಮಃ ಓಂ ಆಹಾರ್ಪತಯೇ ನಮಃ ಓಂ ಅಗ್ನಿಗರ್ಭಾಯ ನಮಃ ಓಂ ಶಮೀಗರ್ಭಾಯ ನಮಃ ಓಂ ವಿಶ್ವರೇತಸೇ ನಮಃ ಓಂ ಸುರಾರಿಘ್ನೇ ನಮಃ ಓಂ ಹರಿದ್ವರ್ಣಾಯ ನಮಃ ಓಂ ಶುಭಕಾರಾಯ ನಮಃ ಓಂ ವಟವೇ ನಮಃ || 60 || ಓಂ ವಟವೇಷ ಭ್ರುತೇ ನಮಃ ಓಂ ಪೂಷಾಯ ನಮಃ ಓಂ ಗಭಸ್ತಿಯೇ ನಮಃ ಓಂ ಗಹನಾಯ ನಮಃ ಓಂ ಚಂದ್ರವರ್ಣಾಯ ನಮಃ ಓಂ ಕಳಾಧರಾಯ ನಮಃ ಓಂ ಮಾಯಾಧರಾಯ ನಮಃ ಓಂ ಮಹಾಮಾಯಿನೇ ನಮಃ ಓಂ ಕೈವಲ್ಯಾಯ ನಮಃ ಓಂ ಶಂಕರಾತ್ಮಜಾಯ ನಮಃ || 70 || ಓಂ ವಿಸ್ವಯೋನಿಯೇ ನಮಃ ಓಂ ಅಮೇಯಾತ್ಮಾ ನಮಃ ಓಂ ತೇಜೋನಿಧಯೇ ನಮಃ ಓಂ ಅನಾಮಯಾಯ ನಮಃ ಓಂ ಪರಮೇಷ್ಟಿನೇ ನಮಃ ಓಂ ಪರಬ್ರಹ್ಮಯ ನಮಃ ಓಂ ವೇದಗರ್ಭಾಯ ನಮಃ ಓಂ ವಿರಾಟ್ಸುತಾಯ ನಮಃ ಓಂ ಪುಳಿಂದಕನ್ಯಾಭರ್ತಾಯ ನಮಃ ಓಂ ಮಹಾಸಾರ ಸ್ವತಾವ್ರುತಾಯ ನಮಃ || 80 || ಓಂ ಆಶ್ರಿತ ಖಿಲದಾತ್ರೇ ನಮಃ ಓಂ ಚೋರಘ್ನಾಯ ನಮಃ ಓಂ ರೋಗನಾಶನಾಯ ನಮಃ ಓಂ ಅನಂತ ಮೂರ್ತಯೇ ನಮಃ ಓಂ ಆನಂದಾಯ ನಮಃ ಓಂ ಶಿಖಿಂಡಿಕೃತ ಕೇತನಾಯ ನಮಃ ಓಂ ಡಂಭಾಯ ನಮಃ ಓಂ ಪರಮ ಡಂಭಾಯ ನಮಃ ಓಂ ಮಹಾ ಡಂಭಾಯ ನಮಃ ಓಂ ಕ್ರುಪಾಕಪಯೇ ನಮಃ || 90 || ಓಂ ಕಾರಣೋಪಾತ್ತ ದೇಹಾಯ ನಮಃ ಓಂ ಕಾರಣಾತೀತ ವಿಗ್ರಹಾಯ ನಮಃ ಓಂ ಅನೀಶ್ವರಾಯ ನಮಃ ಓಂ ಅಮೃತಾಯ ನಮಃ ಓಂ ಪ್ರಾಣಾಯ ನಮಃ ಓಂ ಪ್ರಾಣಾಯಾಮ ಪಾರಾಯಣಾಯ ನಮಃ ಓಂ ವಿರುದ್ದಹಂತ್ರೇ ನಮಃ ಓಂ ವೀರಘ್ನಾಯ ನಮಃ ಓಂ ರಕ್ತಾಸ್ಯಾಯ ನಮಃ ಓಂ ಶ್ಯಾಮ ಕಂಧರಾಯ ನಮಃ || 100 || ಓಂ ಸುಬ್ರ ಹ್ಮಣ್ಯಾಯ ನಮಃ ಓಂ ಗುಹಾಯ ನಮಃ ಓಂ ಪ್ರೀತಾಯ ನಮಃ ಓಂ ಬ್ರಾಹ್ಮಣ್ಯಾಯ ನಮಃ ಓಂ ಬ್ರಾಹ್ಮಣ ಪ್ರಿಯಾಯ ನಮಃ ಓಂ ವೇದವೇದ್ಯಾಯ ನಮಃ ಓಂ ಅಕ್ಷಯ ಫಲದಾಯ ನಮಃ ಓಂ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿನೇ ನಮಃ || 108 || 1 Share = 100 Blessings

WORDS OF YOGASWAMI

WORDS OF YOGASWAMI

Good work. However it is not enough just to be harmless. You must even be angry and assertive. Of what use is it, if other people merely call you a good man?

All are one. Only work is different. 
Don't ride rough-shod over anything.

There is always a reaction to every action. You must meet situations simply, as they arise.

This (Swami's illness) is a gift. Karma must be gone through. I have no connection whatever with this body.

This body brought with it the seeds of all else in life. Illness is part of it.

One need not inquire into the cause of this illness.
There is no action that can be claimed as ours.

All this was settled long, long ago. Don't be frightened of anything.

People who understand the cause of this will merely note this as the end of all suffering and remain undisturbed.

Monday 3 February 2014

मर्यादा पुरुषोत्तम भगवान राम सभी के आदर्श हैं। !!!۞!!!

उनके आदर्शों को आत्मसात करके व्यक्ति निरंतर प्रगतिशील रह सकता है। उसका व्यक्तित्व शान्ति, सुख, संतुष्टि भरा हो सकता है। वह 'उत्तम पुरुष', सर्वगुण सम्पन्न और मानवीय गुणों में सबसे बड़े थे। भगवान राम उच्च कोटि के विद्वान थे। उनके जीवन से सभी को सीखना चाहिए। वह किस परिस्थिति में योजना बनाते थे। कब, कहां और कैसे निर्णय लेते थे, किस शालीनता से वह निर्देश देते थे और उसका परिणाम भी जन कल्याणकारी होता था। पृथ्वी पर जन्म लेने वाला हर वह इंसान मानवीय गुणों और भावनाओं से ओतप्रोत रहता है, जो भगवान राम के आदर्शों पर चलता है।प्रभु राम के सिद्धान्तों व उनके आदर्श पूर्ण जीवन से सीखना और समझना चाहिए। वह मानव समाज के एक ऐसे आदर्श थे, जिसके आचरण मात्र से व्यक्ति के जीवन जीने की राह प्रशस्त होती है। !!!۞!!!

!!!۞!!! जय जय श्री सीता राम जी की !!!۞!!!
Unlike ·  ·  · 20 seconds ago ·