ಭಗವಂತ
'ಅಕಿಂಚನ ವಿತ್ತ' (ಬಡವರ ಸಂಪತ್ತು). ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು
ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ
ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ
ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಯಾರು ಪ್ರಾಪಂಚಿಕ
ಸಂಪತ್ತನ್ನು ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ
ಭಗವಂತನಿರುತ್ತಾನೆ.
ಭಗವಂತ 'ನಿವೃತ್ತಗುಣವೃತ್ತ' . ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ:
ದುಡ್ಡಿನ ಬಗ್ಗೆ ಮೋಹ-ತಮೋಗುಣ,
ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ- ರಜೋಗುಣ.
ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು-ಸತ್ತ್ವಗುಣ.
ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ
ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು
ಗುಣಾತೀತ ತತ್ತ್ವ. (ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ.
ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ).
ಭಗವಂತ 'ಆತ್ಮಾರಾಮ'.
ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ
ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು
ಬಯಸುತ್ತೇವೆ.ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”.
ಭಗವಂತ
'ಅಕಿಂಚನ ವಿತ್ತ' (ಬಡವರ ಸಂಪತ್ತು). ಮನುಷ್ಯನಿಗೆ ಜೀವನದಲ್ಲಿ ದೊಡ್ಡ ಸಂಪತ್ತು
ಎಂದರೆ ಆನಂದ. ಆತ ದುಡ್ಡನ್ನು ಬಯಸುವುದು ಸುಖಪಡುವುದಕ್ಕಾಗಿ. ಸುಖದಲ್ಲಿ ಅತ್ಯಂತ
ಶ್ರೇಷ್ಠ ಸುಖ ದುಃಖದ ಸ್ಪರ್ಶವೇ ಇಲ್ಲದ ಮೋಕ್ಷ ಸುಖ. ಅಂತಹ ಮೋಕ್ಷವನ್ನು ಕೊಡುವವನು ಆ
ಭಗವಂತ. ಹೀಗಾಗಿ ಭಗವಂತನಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಯಾರು ಪ್ರಾಪಂಚಿಕ
ಸಂಪತ್ತನ್ನು ತೊರೆಯುತ್ತಾರೋ ಅವರ ಅಪೂರ್ವ ಮತ್ತು ಅನಂತ ಸಂಪತ್ತಾಗಿ
ಭಗವಂತನಿರುತ್ತಾನೆ.
ಭಗವಂತ 'ನಿವೃತ್ತಗುಣವೃತ್ತ' . ನಮಗೆ ತಿಳಿದಂತೆ ಪ್ರಾಪಂಚಿಕ ಸಂಪತ್ತು ಮೂರು ಗುಣಗಳ ಪ್ರವೃತ್ತಿಯನ್ನೊಳಗೊಂಡಿದೆ:
ದುಡ್ಡಿನ ಬಗ್ಗೆ ಮೋಹ-ತಮೋಗುಣ,
ದುಡ್ಡು ಗಳಿಸುವುದಕ್ಕಾಗಿ ಮಾಡುವ ಸಾಹಸ- ರಜೋಗುಣ.
ದುಡ್ಡನ್ನು ಒಳ್ಳೆಯದಕ್ಕಾಗಿ ಬಳಸುವುದು-ಸತ್ತ್ವಗುಣ.
ಹೀಗೆ ದುಡ್ಡಿನಲ್ಲಿ ಮೂರು ಗುಣಗಳಿದ್ದರೂ ಸಹ ಅಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವವೇ ಹೆಚ್ಚು. ಆದರೆ ಭಗವಂತನೆಂಬ ಸಂಪತ್ತಿನಲ್ಲಿ ಈ ಯಾವ ಗುಣದ ಲೇಪವೂ ಇಲ್ಲ. ಅವನು ಗುಣಾತೀತ ತತ್ತ್ವ. (ಇಲ್ಲಿ ಗುಣಾತೀತ ಅಂದರೆ ಆತನಲ್ಲಿ ಯಾವ ಗುಣವೂ ಇಲ್ಲ ಎಂದರ್ಥವಲ್ಲ. ಆತ ತ್ರಿಗುಣಾತೀತ ಮತ್ತು ಸರ್ವಗುಣಪೂರ್ಣ).
ಭಗವಂತ 'ಆತ್ಮಾರಾಮ'.
ಆನಂದದಲ್ಲಿ ಎರಡು ವಿಧ. ಒಂದು ಹೊರಗಿನಿಂದ ಪಡೆಯುವ ಆನಂದ ಹಾಗೂ ಇನ್ನೊಂದು ಒಳಗೇ ಇರುವ ಆನಂದ. ನಾವು ನಮ್ಮೊಳಗೇ ಇರುವ ಆನಂದವನ್ನು ಮರೆತಾಗ ಹೊರಗಿನ ಆನಂದವನ್ನು ಪಡೆಯಲು ಬಯಸುತ್ತೇವೆ.ನಮ್ಮೊಳಗೆ ತಾನೇ ತಾನು ಆನಂದಮಯನಾಗಿರುವ ಭಗವಂತ “ಆತ್ಮಾರಾಮ”.

No comments:
Post a Comment