Monday, 13 May 2013

ಅಧ್ಯಾತ್ಮದ ಸಾಧನೆಯಲ್ಲಿರಬೇಕಾದ ಇಪ್ಪತ್ತಾರು ಗುಣಗಳು:





ಅಧ್ಯಾತ್ಮದ ಸಾಧನೆಯಲ್ಲಿರಬೇಕಾದ ಇಪ್ಪತ್ತಾರು ಗುಣಗಳು:
ಇಪ್ಪತ್ತಾರು ಗುಣಗಳ ಬೆನ್ನುಹತ್ತಿ ಅದರಲ್ಲಿ ನಮ್ಮಲ್ಲಿರುವ ಗುಣವನ್ನು ನಾವು ಗುರುತಿಸಿಕೊಂಡು, ಅದನ್ನು ನಾವು ವೃದ್ಧಿಪಡಿಸಿಕೊಳ್ಳಬೇಕು ಮತ್ತು ಇಲ್ಲದ ಗುಣವನ್ನು ಬೆಳೆಸಿಕೊಳ್ಳಬೇಕು.
(
) ಅಭಯಂ (ನಿರ್ಭಯತ್ವ/ Fearlessness): ಇದು ಅಧ್ಯಾತ್ಮದ ದಾರಿಯಲ್ಲಿ ಸಾಗುವವರಿಗಿರಬೇಕಾದ ಮೊತ್ತ ಮೊದಲ ಗುಣ. ಅಧ್ಯಾತ್ಮ ಹೇಡಿಗಳಿಗೆ ಹೇಳಿಸಿದ್ದಲ್ಲ. ಹನುಮಂತನ ಕುರಿತಾದ ಕೆಳಗಿನ ಶ್ಲೋಕ ಹೇಳುವಂತೆ:

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ ಪಟುತ್ವಂ ಹನುಮತ್ ಸ್ಮರಣಾತ್ ಭವೇತ್ ||

ನಮ್ಮಲ್ಲಿ ನಿರ್ಭಯತ್ವ ಬರಬೇಕಾದರೆ ನಾವು ಪ್ರಾಣದೇವರ ಉಪಾಸನೆ ಮಾಡಬೇಕು. ಧೈರ್ಯವಿಲ್ಲದೆ ವೇದಾಂತ ಓದಿದರೆ ದೃಢನಂಬಿಕೆ(Conviction)ಬರುವುದಿಲ್ಲ. ನಾವು ಉಪಾಸನೆ ಮಾಡುವಾಗ ಯಾರೋ ಬಂದು ಏನೋ ಹೇಳುತ್ತಾರೆ. ಆಗ ನಮ್ಮ ಮನಸ್ಸು ದೃಢವಾಗಿ ದೇವರಲ್ಲಿ ನಿಲ್ಲುವುದಿಲ್ಲ. ಯಾರು ಏನೇ ಹೇಳಲಿ, ‘ನಾನು ಹಿಡಿದ ದಾರಿಯನ್ನು ಬಿಡುವುದಿಲ್ಲ, ದೇವರು ನನ್ನನ್ನು ರಕ್ಷಿಸುತ್ತಾನೆಎನ್ನುವ ದೃಢ ನಂಬಿಕೆ ಇದ್ದಾಗ ಮಾತ್ರ ನಾವು ಯಶಸ್ಸನ್ನು ಕಾಣಲು ಸಾಧ್ಯ.
ಇಂದಿನ ದಿನಗಳಲ್ಲಿಹೀಗೆ ಮಾಡಿದರೆ ಅನರ್ಥ, ಹಾಗೆ ಮಾಡಿದರೆ ಅನರ್ಥಎಂದು ಹೆದರಿಸುವ ಜನರೇ ಹೆಚ್ಚು. ಹೀಗೆ ಹೇಳುವ ಮಂದಿಗೆ ಶಾಸ್ತ್ರದ ಗಂಧ-ಗಾಳಿಯೂ ಗೊತ್ತಿರುವುದಿಲ್ಲ. ಇವರು ಹಿರಣ್ಯಕಶಿಪುವಿನ ಆವೇಶವುಳ್ಳ ಜನ. ಉದಾಹರಣೆಗೆ ಕೆಲವರುವಿಷ್ಣುಸಹಸ್ರನಾಮವನ್ನು ಹೆಂಗಸರು ಹೇಳಬಾರದುಎಂದು ಹೆದರಿಸುತ್ತಾರೆ. ಆದರೆ ವಿಪರ್ಯಾಸವೆಂದರೆ ದೇವರ ನಾಮವಿರುವುದೇ ನಮ್ಮ ಅಭಯಕ್ಕಾಗಿ. ಇದನ್ನು ತಿಳಿಯದೆ ಭಯಬಿದ್ದು ದೂರ ಸರಿದರೆ ಅದರಿಂದ ನಮಗೇ ನಷ್ಟ. ದೇವರು ಎಂದೂ ಭಯಾನಕ ಅಲ್ಲ. ಆತ ಭಯಾನಕನಾಗುವುದು ಕೇವಲ ಹಿರಣ್ಯಕಶಿಪುವಿನ ಆವೇಶವುಳ್ಳವರಿಗೇ ಹೊರತು ಪ್ರಹ್ಲಾದನ ಆವೇಶವುಳ್ಳವರಿಗಲ್ಲ. ನಾವು ಪ್ರಹ್ಲಾದನಂತಾಗಿ, ನಮ್ಮನ್ನು ಹೆದರಿಸುವ ಹಿರಣ್ಯಕಶಿಪುಗಳಿಗೆ ಭಯಬೀಳದೆ, ಅಭಯಪ್ರದ ಭಗವಂತನನ್ನು ಸ್ತುತಿಸಬೇಕು.
ಅಧ್ಯಾತ್ಮ ಸಾಧಕ ಎಂದೂ ಹೇಡಿಯಾಗಿರುವುದಿಲ್ಲ. ಏಕೆಂದರೆ ಅವನಿಗೆ ಒಂದು ವಿಷಯ ಖಚಿತವಾಗಿ ತಿಳಿದಿರುತ್ತದೆ. “ನಾನು ಹೆದರುವುದಕ್ಕೆ ಅರ್ಥವಿಲ್ಲ, ಏಕೆಂದರೆ ಭಗವಂತ ರಕ್ಷಿಸುವ ತನಕ ನನ್ನನ್ನು ಇಡೀ ಪ್ರಪಂಚ ಏನೂ ಮಾಡಲಾರದು; ಭಗವಂತ ಕೈಬಿಟ್ಟಮೇಲೆ ಯಾರೂ ನನ್ನನ್ನು ರಕ್ಷಿಸಲಾರರು”. ರೀತಿ ನಿಶ್ಚಿತಾಭಿಪ್ರಾಯ ನಮ್ಮಲ್ಲಿ ಬೆಳೆಯಬೇಕು.
ರಕ್ಷತೀತ್ಯೇವ ವಿಶ್ವಾಸಃ”-ಭಗವಂತ ತನ್ನ ಭಕ್ತರನ್ನು ಎಂದೂ ಬಿಟ್ಟು ಕೊಡುವುದಿಲ್ಲ. ಆದ್ದರಿಂದಅಭಯನಮ್ಮಲ್ಲಿರಬೇಕಾದ ಮೊದಲ ಅರ್ಹತೆ. ವಿಶ್ವಾಸ ನಮ್ಮಲ್ಲಿ ಎಷ್ಟು ದೃಢವಾಗುವುದೋ ಅಷ್ಟು ರಕ್ಷಣೆ ಭಗವಂತನಿಂದ ಭಕ್ತನಿಗೆ ದೊರೆಯುತ್ತದೆ.
(
) ಸತ್ತ್ವಸಂಶುದ್ಧಿ(ಶುದ್ಧವಾದ ಮನಸ್ಸು/Pure Mind) : ನಮ್ಮ ಮನಃಶುದ್ಧಿ ಅಧ್ಯಾತ್ಮ ಸಾಧನೆಯಲ್ಲಿ ಬಹಳ ಮುಖ್ಯ. ಸಾಮಾನ್ಯವಾಗಿ ನಮ್ಮ ಮನಸ್ಸು ಅನುವಂಶೀಯ ಕಾರಣದಿಂದ, ಅಥವಾ ಪರಿಸರದ ಪ್ರಭಾವದಿಂದ ಶುದ್ಧವಾಗಿರುವುದಿಲ್ಲ. ಹದಿಮೂರನೇ ಶತಮಾನದಲ್ಲೇ ಆಚಾರ್ಯರುದೌರ್ಲಭ್ಯಾತ್ ಶುದ್ಧ ಬುದ್ಧೀನಾಂಎಂದಿರುವುದನ್ನು ನಾವು ಇಲ್ಲಿ ಗಮನಿಸಬೇಕು. ಶುದ್ಧ ಮನಸ್ಸಿರುವವರು ಸಮಾಜದಲ್ಲಿ ತುಂಬಾ ದುರ್ಲಭ.
ಇಲ್ಲಿ ಕೃಷ್ಣ ಕೇವಲ ಸತ್ತ್ವ ಶುದ್ಧಿ ಎಂದು ಹೇಳದೆ, ‘ಸತ್ತ್ವ ಸಂ-ಶುದ್ಧಿಎಂದು ಹೇಳಿದ್ದಾನೆ. ನಮ್ಮ ಮನಸ್ಸು ಒಮ್ಮೊಮ್ಮೆ ಶುದ್ಧವಾಗಿರುತ್ತದೆ, ನಿದ್ದೆಯಲ್ಲಿ ಎಲ್ಲರ ಮನಸ್ಸೂ ಶುದ್ಧ. ಆದರೆ ಇಲ್ಲಿ ಕೃಷ್ಣ ಹೇಳುವುದು ಸದಾ ಶುದ್ಧವಾಗಿರುವ ಎಚ್ಚರದ ಮನಸ್ಸು. ಇದನ್ನು ಭಾಗವತದಲ್ಲಿಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ”..(-೩೦-೨೩) ಎಂದಿದ್ದಾರೆ. ಅಂದರೆಸದಾ ಶುದ್ಧವಾಗಿರುವ ಮನಸ್ಸಿಗೆ ವಾಸುದೇವ ಗೋಚರನಾಗುತ್ತಾನೆಎಂದರ್ಥ. ಆದ್ದರಿಂದ ಅಧ್ಯಾತ್ಮ ಸಾಧನೆಗೆ ಯಾವುದೇ ಕೊಳೆ ಇಲ್ಲದ, ಯಾವುದೇ ಪೂರ್ವಾಗ್ರಹ ಇಲ್ಲದ ಮನಸ್ಸು ಬಹಳ ಮುಖ್ಯ.
(
) ಜ್ಞಾನಯೋಗ ವ್ಯವಸ್ಥಿತಿಃ (ನಿರಂತರ ಜ್ಞಾನಯೋಗದಲ್ಲಿ ಮನಸ್ಸನ್ನು ನೆಲೆಗೊಳಿಸುವುದು): ಉಪಾಸನಯೋಗ ಬಹಳ ಪ್ರಮುಖವಾದ ಯೋಗ. ಭಕ್ತಿ, ಜ್ಞಾನ ಮತ್ತು ಕರ್ಮಯೋಗ ಇದರ ಮೂರು ಮುಖಗಳು. ಇವು ಒಂದನ್ನೊಂದು ಬಿಟ್ಟು ಇರಲಾರವು. ಜ್ಞಾನಯೋಗ ಅಂದರೆ ಭಗವಂತನ ಹಿರಿಮೆಯನ್ನು ತಿಳಿದು, ಅವನ ಪೂಜಾರೂಪವಾಗಿ ಕರ್ಮವನ್ನು ಮಾಡಿ, ಅವನಲ್ಲಿ ಭಕ್ತಿ ಮಾಡುವುದು. ‘ವ್ಯವಸ್ಥಿತಿಃಅಂದರೆ ಅಚಲವಾದ ಸ್ಥಿತಿ. ಭಗವಂತನ ವಿಷಯವಾಗಿ ಅಚಲವಾದ ಮನಸ್ಸನ್ನಿಟ್ಟು, ನಿರಂತರ ಭಗವಂತನ ಚಿಂತನೆಯಲ್ಲಿ ಮನಸ್ಸನ್ನು ನೆಲೆಗೊಳಿಸುವುದು. ಇದರಿಂದ ಮನಸ್ಸು ಸ್ವಚ್ಛವಾಗುತ್ತದೆ.
(
) ದಾನಂ(ನಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಕೊಡುವುದು): ನಮ್ಮಲ್ಲಿ ಇರುವ ವಸ್ತು ಇನ್ನೊಬ್ಬರಲ್ಲಿ ಇಲ್ಲದೇ ಇದ್ದಾಗ, ಅವರಿಗೆ ಅದು ಬಹಳ ಅಗತ್ಯವಿದ್ದಾಗ, ವಸ್ತು ನಮಗೆ ಮುಂದೆ ಅಗತ್ಯಬೀಳಬಹುದಾದರೂ ಕೂಡಾ, ಅದರ ಬಗ್ಗೆ ಯೋಚಿಸದೆ, ಅರ್ಪಣಾ ಭಾವದಿಂದ ಕೊಡುವುದು ದಾನ. ಇದನ್ನು ಬಿಟ್ಟು ಮನೆಯಲ್ಲಿ ಅಗತ್ಯವಿಲ್ಲದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವುದು, ಉತ್ತಮ ದರ್ಜೆಯನ್ನು ಒಳಗಿಟ್ಟು, ಕೀಳು ದರ್ಜೆಯನ್ನು ಕೊಡುವುದು-ದಾನವಲ್ಲ. ಕೊಡುವಾಗ ಮನಸ್ಸಿನಲ್ಲಿ ನಮಗೆ ಕೊಡುವ ವಸ್ತುವಿನ ಮೇಲೆ ಯಾವ ಮಮಕಾರವೂ ಇರಕೂಡಾದು; 'ಕೊಡುತ್ತಿದ್ದೇನೆ', ಕೊಟ್ಟೆ' ಎನ್ನುವ ಅಹಂಕಾರ ಇರಕೂಡಾದು. ಪೂರ್ಣ ಅರ್ಪಣಾ ಭಾವದಿಂದ ಕೊಡಬೇಕು. ಕೊಡುವ ವಸ್ತು ಜ್ಞಾನವಾಗಿರಬಹುದು, ಧಾನ್ಯವಾಗಿರಬಹುದು, ಅಭಯವಾಗಿರಬಹುದು (ಇನ್ನೊಬ್ಬರಿಗೆ ಧೈರ್ಯ ಕೊಡುವುದು), ಹೀಗೆ ಯಾವುದೇ ಕಾರ್ಯವಿರಬಹುದು. ಅಲ್ಲಿ ಕಾರ್ಯಕ್ಕಿಂತ ಮುಖ್ಯವಾದುದು ಕಾರ್ಯದ ಹಿಂದಿನ ನಮ್ಮ ಭಾವನೆ (ಇನ್ನೂ ಹೆಚ್ಚಿನ ವಿವರಣೆಯನ್ನು -೧೦, ಶ್ಲೋ-೦೫ರಲ್ಲಿ ವಿವರಿಸಲಾಗಿದೆ) .
(
) ದಮ () ಯಜ್ಞ : ಇಲ್ಲಿ ಎರಡು ಕ್ರಿಯೆಯನ್ನು ಕೃಷ್ಣ’-ಕಾರ ಬಳಸಿ(ದಮಶ್ಚ, ಯಜ್ಞಶ್ಚ) ಹೇಳಿದ್ದಾನೆ. ಇದು ಇತರ ಎಲ್ಲಾ ನಡತೆಗಳೊಂದಿಗೆ ಬಹಳ ಮುಖ್ಯ ನಡತೆ ಎಂದು ತೋರಿಸಲು ಇಲ್ಲಿ -ಕಾರ ಬಳಸಲಾಗಿದೆ. ‘ದಮಅಂದರೆ ಕೆಟ್ಟದ್ದನ್ನು ಮಾಡುವುದನ್ನು ಬಿಡುವುದು; ನಮ್ಮ ಇಂದ್ರಿಯಗಳು ಕೆಟ್ಟದ್ದನ್ನು ಮಾಡದಂತೆ ನಿಯಂತ್ರಿಸುವುದು. ಯಜ್ಞ ಅಂದರೆ ಮಾಡುವ ಎಲ್ಲಾ ಕೆಲಸವನ್ನು ಭಗವದರ್ಪಣೆಯಾಗಿ ಮಾಡುವುದು. ನಾವು ಎರಡು ನಡತೆಯನ್ನು ನಿರಂತರ ನಮ್ಮ ಜೀವನದಲ್ಲಿ ಪಾಲಿಸಬೇಕು. ಎರಡು ನಡತೆ ಇಲ್ಲದೆ, ಇತರ ನಡತೆಯನ್ನು ಸಾಧಿಸಲು ಸಾಧ್ಯವಿಲ್ಲ.
(
) ಸ್ವಾಧ್ಯಾಯಃಮೂರು ತರಹದಲ್ಲಿ ಸ್ವಾಧ್ಯಾಯವಿದೆ. ಸ್ವತಂತ್ರನಾದ ಭಗವಂತನ ಬಗೆಗೆ ಇರತಕ್ಕಂತಹ ಸಮಗ್ರ ವೇದಗಳ ಅಧ್ಯಯನ-ಸ್ವಾಧ್ಯಾಯ; ಇದು ಸಾಧ್ಯವಾಗದೇ ಇದ್ದರೆ ಅವರವರ ಶಾಖೆಯ(ಸ್ವಂ) ವೇದಾಧ್ಯಯನ. ಇದನ್ನು ಕೂಡಾ ಸ್ವಾಧ್ಯಾಯ ಎನ್ನುತ್ತಾರೆ. ಇನ್ನು ಮೂರನೆಯದು ನಾವು ಗುರುಗಳಿಂದ ಕೇಳಿದ ಅಧ್ಯಾತ್ಮ ವಿಚಾರವನ್ನು ಮನನ ಮಾಡಿ, ಸ್ವಪ್ರವಚನ ಮಾಡಿಕೊಂಡು, ನಮ್ಮ ಆತ್ಮಕ್ಕೆ ವಿಚಾರ ತಿಳಿದ ಮೇಲೆ ಇನ್ನೊಬ್ಬರಿಗೆ ಹೇಳುವುದು. ಆದರೆ ಇಂದು ಸ್ವಾಧ್ಯಾಯ ಕಣ್ಮರೆಯಾಗುತ್ತಿದೆ. ಪತಂಜಲಿ ಹೇಳುತ್ತಾನೆ: “ವೇದಂ ಅಧಿತ್ಯ ತ್ವರಿತ ವಕ್ತಾರೋ ಭವಂತಿಎಂದು. ಇಂದು ವಿಧ್ಯಾರ್ಥಿ-ನಾಳೆ ಅಧ್ಯಾಪಕ(ವಕ್ತಾರಃ). ನಡುವೆ ಸ್ವಾಧ್ಯಾಯ ಎನ್ನುವ ವಿಚಾರ ಇಂದು ಇಲ್ಲವಾಗಿದೆ. “ತ್ವರಿತ ಅಧಿತ್ಯ”- ಎಲ್ಲವೂ ತ್ವರಿತ!
(
) ತಪಃ : ಕೃಷ್ಣ ಇಲ್ಲಿ ಹೇಳುವ ತಪಃ ಹಿಂದೆ ಹೇಳಿದ ತಪಸ್ಸಲ್ಲ. ನಮ್ಮ ಮನಸ್ಸು ದಾರಿ ತಪ್ಪಿ ಹೋಗದಂತೆ ನಿಯಂತ್ರಣ ಮಾಡುವುದುದಮ’; ಅದರಿಂದ ಶಾಸ್ತ್ರದ ನಿರಂತರ ಅಧ್ಯಾಯನಸ್ವಾಧ್ಯಾಯ’. ಇವೆರಡರಲ್ಲಿ ನಮಗೆ ತೊಂದರೆ ಕೊಡುವ ಎರಡು ಅಂಶಗಳಿವೆ. ಅವುಗಳೆಂದರೆ ನಾಲಿಗೆ ಚಪಲ ಮತ್ತು ಲೈಂಗಿಕ ಆಸಕ್ತಿ. ಇವು ಅಧ್ಯಯನದ ಮೂಲ ಶತ್ರುಗಳು. ಇದನ್ನು ನಿಯಂತ್ರಿಸುವುದು ತಪಃ. ಇದಕ್ಕಾಗಿ ಹಿಂದೆ ಪುಣ್ಯಕ್ಷೇತ್ರಕ್ಕೆ ಹೋದಾಗ ತಮ್ಮ ಯಾವುದೋ ಒಂದು ತಿನ್ನುವ ಚಪಲವನ್ನು ಅಲ್ಲಿ ಬಿಟ್ಟುಬರುತ್ತಿದ್ದರು. ಯಾವುದಾದರೊಂದು ನೆಪದಿಂದ ತಮ್ಮ ಚಪಲವನ್ನು ಕಳಚಿಕೊಳ್ಳುವುದು ಇದರ ಹಿಂದಿನ ಕಾರಣ.
(
) ಆರ್ಜವಮ್ (ಪ್ರಾಮಾಣಿಕತೆ/Straightforwardness): ನೇರ ನಡೆ ನುಡಿ. ಮಾತನಾಡುವುದೊಂದು- ಮಾಡುವುದು ಇನ್ನೊಂದು ಮಾಡದೇ, ಪ್ರಾಮಾಣಿಕತೆಯಿಂದಿರುವುದು.
(
೧೦) ಅಹಿಂಸಾ : ಬಗ್ಗೆ ಅಧ್ಯಾಯ ಹತ್ತರಲ್ಲಿ(ಶ್ಲೋಕ-೦೫) ಸ್ವಲ್ಪ ಮಟ್ಟಿಗೆ ವಿಶ್ಲೇಷಿಸಿದ್ದೇವೆ. ದ್ವೇಷದಿಂದ, ಅಸಹನೆಯಿಂದ, ಅಸೂಯೆಯಿಂದ ಇನ್ನೊಬ್ಬರಿಗೆ ನೋವನ್ನುಂಟುಮಾಡುವುದು ಹಿಂಸೆ. ಆಹಾರಕ್ಕಾಗಿ ಇನ್ನೊಂದು ಜೀವವನ್ನು ಅನಿವಾರ್ಯವಾಗಿ ಸಾಯಿಸುವುದು ಹಿಂಸೆ ಅಲ್ಲ(ಉದಾ: ವನಸ್ಪತಿಗಳ ಸೇವನೆ, ಕ್ಷತ್ರಿಯರ ಮಾಂಸಭಕ್ಷಣೆ ಇತ್ಯಾದಿ); ನಡೆಯುವಾಗ, ಉಸಿರಾಡುವಾಗ, ತಿಳಿಯದೇ ಸೂಕ್ಷ್ಮ ಜೀವಿಗಳು ಸತ್ತರೆ ಅದು ಹಿಂಸೆ ಅಲ್ಲ; ದೇಶವನ್ನು ಕಾಯುವ ಸೈನಿಕ ತನ್ನ ಧರ್ಮ ಪಾಲನೆಗಾಗಿ ಶತ್ರು ಸೈನಿಕನನ್ನು ಕೊಂದರೆ ಅದು ಹಿಂಸೆ ಅಲ್ಲ; ಮುಂದೆ ನಡೆಯುವ ಮಹಾ ಹಿಂಸೆಯನ್ನು ತಡೆಯಲು ಅನಿವಾರ್ಯವಾಗಿ ನಡೆಯುವ ಯುದ್ಧ ಹಿಂಸೆ ಅಲ್ಲ(ಉದಾ: ಮಹಾಭಾರತ ಯುದ್ಧ); ಸಾವಿರಾರು ಜನರನ್ನು ರಕ್ಷಿಸುವುದಕ್ಕೋಸ್ಕರ ಒಬ್ಬನನ್ನು ಕೊಲ್ಲುವುದು ಹಿಂಸೆ ಅಲ್ಲ (ಉದಾ: ದಿನಕ್ಕೆ ಹತ್ತು ಸಾವಿರ ಸೈನಿಕರನ್ನು ಕೊಲ್ಲುವ ಪಣತೊಟ್ಟು ಹಗಲೂ ರಾತ್ರಿ ಹೋರಾಡುತ್ತಿದ್ದ ದ್ರೋಣಾಚಾರ್ಯರನ್ನು ಕೃಷ್ಣ ಕೊಲ್ಲಿಸಿರುವುದು); ವೈದ್ಯರು ರೋಗಿಯನ್ನು ಬದುಕಿಸುವುದಕ್ಕೋಸ್ಕರ ಮಾಡುವ ಕ್ರಿಯೆ ಹಿಂಸೆ ಅಲ್ಲ; ಹೀಗೆ ಒಟ್ಟಿನಲ್ಲಿ ದ್ವೇಷ, ಅಸಹನೆ, ಅಸೂಯೆ, ಸ್ವಾರ್ಥವಿಲ್ಲದೆ ನಡೆಯುವ ಅನಿವಾರ್ಯವಾದ ಹಿಂಸೆ-ಅಹಿಂಸೆ ಎನಿಸುತ್ತದೆ.
ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.
(
೧೧) ಸತ್ಯಮ್: ಇದು ಪ್ರಾಮಾಣಿಕತೆಯ ಇನ್ನೊಂದು ಮುಖ. ಇಲ್ಲಿ ಸತ್ಯ ಅಂದರೆ ಇದ್ದದ್ದನ್ನು ಇದ್ದಂತೆ ಹೇಳುವುದಲ್ಲ. ಸಮಾಜದಲ್ಲಿ ಸಾದು ಸಜ್ಜನರಿಗೆ ಹಿತವಾಗುವಂತಹ ಮಾತು ಸತ್ಯ. ಕೆಲವೊಮ್ಮೆ ಲೋಕ ಹಿತಕ್ಕೋಸ್ಕರ ನಾವು ಹೇಳುವ ಸುಳ್ಳೂ ಕೂಡಾ ಸತ್ಯವಾಗುತ್ತದೆ; ಲೋಕಕ್ಕೆ ಅನ್ಯಾಯವಾಗುವಂತಹ ಸತ್ಯವೂ ಸುಳ್ಳಾಗುತ್ತದೆ. ಮಹಾಭಾರತದಲ್ಲಿ ಕೃಷ್ಣ ಸಂದೇಶವನ್ನು ಕ್ರಾಂತಿಕಾರಕ ರೂಪದಲ್ಲಿ ಮಾಡಿ ತೋರಿಸಿದ್ದಾನೆ. ವಿಷಯ ಮಹಾಭಾರತದಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದೆ. ಅಲ್ಲಿ ಹೇಳುವಂತೆ:

ನರ್ಮ ಯುಕ್ತಂ ವಚನಂ ಹಿನಸ್ತಿ ಸ್ತ್ರೀಷು ರಾಜನ್ ವಿವಾಹ ಕಾಲೇ
ಪ್ರಾಣಾತ್ಯಯೈ ಸರ್ವಧನಾಪಹಾರೇ ಪಂಚಾನೃತಾನ್ಯ ಆಹುರ್ ಅಪಾತ್ ಕಾನಿ ||-೭೭-೧೬||

ಒಬ್ಬರ ಮದುವೆಯನ್ನು ಹೊಟ್ಟೆಕಿಚ್ಚಿನಿಂದ ಸುಳ್ಳು ಹೇಳಿ ತಪ್ಪಿಸುವುದು, ನಿಶ್ಚಿತಾರ್ಥವಾಗಿರುವ ಮದುವೆಯನ್ನು ತಪ್ಪಿಸುವುದು, ಇತ್ಯಾದಿಯನ್ನು ಶಾಸ್ತ್ರ ಖಂಡಿಸುತ್ತದೆ. ಪ್ರಾಣಾಪಾಯದ ಕಾಲದಲ್ಲಿ ಜೀವ ರಕ್ಷಣೆಗಾಗಿ ಹೇಳುವ ಸುಳ್ಳು ಸುಳ್ಳಲ್ಲ.
(
೧೨) ಅಕ್ರೋಧಃ: ಯಾವ ಕಾಲಕ್ಕೂ ಇನ್ನೊಬ್ಬರ ಮೇಲೆ ಕೋಪಿಸಿಕೊಳ್ಳದೇ ಇರುವುದು. ಅಪ್ರಿಯ ಘಟನೆ ನಡೆದಾಗ ಕೋಪ ಬರಬಹುದು. ಆದರೆ ನಿಮ್ಮನ್ನು ಕೋಪದ ಕೈಗೆ ಎಂದೂ ಕೊಡಬೇಡಿ. ಕೋಪಬಂದಾಗ-ಕೋಪ ಇಳಿಯುವ ತನಕ ಮೌನವನ್ನಾಚರಿಸಿದರೆ ಅದರಿಂದಾಗುವ ಅನಾಹುತ ತಪ್ಪುತ್ತದೆ. ಕಾಮ-ಕ್ರೋದದ ಬಗ್ಗೆ ಕೃಷ್ಣ ಗೀತೆಯಲ್ಲಿ ಅನೇಕ ಬಾರಿ ನಮ್ಮನ್ನು ಎಚ್ಚರಿಸುತ್ತಾನೆ. ನೆಮ್ಮದಿಯ ಜೀವನಕ್ಕೆ ಇವು ಮಾರಕ. ಹೇಗೆ ಶಾಂತತೆಯನ್ನು ನಾವು ಕಲಿತುಕೊಳ್ಳಬೇಕು ಎನ್ನುವುದಕ್ಕೆ ಶ್ರೀರಾಮಚಂದ್ರನ ಜೀವನವೇ ಉತ್ತಮ ಉದಾಹರಣೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ: “ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆಎಂದು. ||ಅಯೋಧ್ಯಾ-.೧೫|| ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲವಂತೆ.
(
೧೩) ತ್ಯಾಗಃ: ಮೇಲ್ನೋಟಕ್ಕೆ ದಾನ ಮತ್ತು ತ್ಯಾಗ ಒಂದೇ ಎನ್ನುವಂತೆ ಕಾಣಿಸುತ್ತದೆ. ಆದರೆ ತ್ಯಾಗ ಎಂದರೆ ನಮ್ಮಲ್ಲಿರುವ ವಸ್ತುವೂ ಕೂಡಾ ನನ್ನದಲ್ಲ-ಭಗವಂತನದು ಎನ್ನುವ ಭಾವನೆಯಿಂದ ಬದುಕುವುದು. ತ್ಯಾಗದಲ್ಲಿ ಅನೇಕ ವಿಧ. ಅಭಿಮಾನ ತ್ಯಾಗ, ಫಲ ತ್ಯಾಗ, ಅಹಂಕಾರ-ಮಮಕಾರ ತ್ಯಾಗ ಇತ್ಯಾದಿ. ಪ್ರೀತಿ ಇರಲಿ, ಆದರೆನನ್ನದುಎನ್ನುವ ಭಾವನೆಯಿಂದ ದೂರ ನಿಲ್ಲು. ಬಂದಾಗ ಸಂತೋಷದಿಂದ ಸ್ವೀಕರಿಸು, ಹೋದಾಗ ನಿರ್ಲಿಪ್ತನಾಗಿ ಇದ್ದು ಬಿಡು. ಜೀವನ ಪಯಣದಲ್ಲಿ ಯಾವುದೂ ಶಾಶ್ವತವಲ್ಲ. ಭಗವಂತನೊಬ್ಬನೇ ನಿತ್ಯ ಎಂದು ತಿಳಿದು ಆತನನ್ನು ಗುರಿಯಿಟ್ಟು ಪಯಣಿಸು.
(
೧೪) ಶಾಂತಿಃ : ತ್ಯಾಗದಿಂದ ಮೊತ್ತ ಮೊದಲು ಸಿಗುವುದು ನೆಮ್ಮದಿ. ಸ್ವಲ್ಪವೂ ಉದ್ವೇಗಕ್ಕೆ ಒಳಗಾಗದೆ, ಪ್ರತಿಯೊಂದನ್ನೂ ಸ್ವೀಕರಿಸಿದಾಗ ಎಲ್ಲವೂ ಶಾಂತ. ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದಾಗ ಮಾತ್ರ ಅಂತಹ ಶಾಂತಿ ಬರಲು ಸಾಧ್ಯ. ಕ್ಷುದ್ರವಾದ ಲೌಕಿಕ ವಿಚಾರದಲ್ಲಿ ತಲೆ ಹಾಕಿಕೊಂಡು- ಪೈಪೋಟಿ, ಸ್ಪರ್ಧೆ, ಜಗಳ, ವಿರಸದಿಂದ ಜೀವನ ಸಾಗಿಸುವುದಕ್ಕಿಂತ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಶಾಂತಿಯನ್ನು ಸಾಧಿಸು.
(
೧೫) ಅಪೈಶುನಮ್: ‘ಪೈಶುನಮ್ಅಂದರೆ ಚಾಡಿ ಹೇಳಿ ವಿರಸ ಹುಟ್ಟಿಸುವುದು. ಇದು ಅತ್ಯಂತ ನಿಕೃಷ್ಟ ಗುಣ. ನಮ್ಮ ಸ್ವಾರ್ಥಕ್ಕಾಗಿ ದೊಡ್ದವರಲ್ಲಿ ಚಾಡಿಹೇಳಿ, ಸಮಾಜ ಸ್ವಾಸ್ಥ್ಯವನ್ನು ಕೆಡಿಸುವುದು ಮಹಾ ಪಾಪ. ಆದ್ದರಿಂದ ನೀನು ಅಪೈಶುನನಾಗು ಎನ್ನುತ್ತಾನೆ ಕೃಷ್ಣ. ಚಾಡಿ ಹೇಳಬೇಡ ಮತ್ತು ಚಾಡಿಗೆ ಕಿವಿಗೊಡಬೇಡ.
(
೧೬) ದಯಾ ಭೂತೇಷು: ಚೈತನ್ಯವಿರುವ ಪ್ರತಿಯೊಂದು ಜೀವಿಗಳ ಮೇಲೆ ಅನುಕಂಪವಿರಲಿ. ಅದು ವನಸ್ಪತಿ ಇರಲಿ, ಪ್ರಾಣಿ ಇರಲಿ, ಪಕ್ಷಿ ಇರಲಿ, ಮಾನುಷ್ಯನಿರಲಿ. ಎಲ್ಲರ ಮೇಲೂ ದಯೆ ಇರಲಿ. ಇದನ್ನು ಹಿಂದಿನ ಕಾಲದಲ್ಲಿ ವಿಶೇಷ ರೀತಿಯಲ್ಲಿ ಅನುಸರಿಸಿಕೊಂಡು ಬರುತ್ತಿದ್ದರು. ಬೆಳಿಗ್ಗೆ ಎದ್ದು ತುಳಸಿಗೆ ನೀರು ಹಾಕುವುದು, ಗೋಶಾಲೆಗೆ ಹೋಗಿ ಹಸುಗಳಿಗೆ ಆಹಾರ ನೀಡುವುದು, ಮನೆಯಲ್ಲಿರುವ ನಾಯಿಗೆ ನಾವು ಊಟ ಮಾಡುವ ಮೊದಲು ಆಹಾರ ನೀಡುವುದು, ಮನೆ ಸುತ್ತಮುತ್ತಲಿರುವ ಪಕ್ಷಿಗಳಿಗೆ ಆಹಾರ ಕೊಡುವುದು, ಹಸಿದು ಬಂದ ವ್ಯಕ್ತಿಯ ಹೊಟ್ಟೆಯಲ್ಲಿರುವ ವೈಶ್ವಾನರನನ್ನು ತಣಿಸುವುದು ಇತ್ಯಾದಿ. ಇದಲ್ಲದೆ ಇನ್ನೊಬ್ಬರು ತೊಂದರೆಯಲ್ಲಿದ್ದಾಗ, ಆತ ಮಿತ್ರ ಶತ್ರು ಎನ್ನುವ ಭೇದವೆಣಿಸದೇ ಅವರ ಮೇಲೆ ದಯೆ ತೋರುವುದು ಬಹಳ ದೊಡ್ಡ ಗುಣ. ಗುಣವನ್ನು ಮುಖ್ಯವಾಗಿ ಮಹಾಭಾರತದಲ್ಲಿ ಧರ್ಮರಾಯನಲ್ಲಿ ಕಾಣುತ್ತೇವೆ.
(
೧೭) ಅಲೋಲುತ್ವಂ/ ಅಲೋಲತ್ವಂ: ಒಂದನ್ನು ಅತಿಯಾಗಿ ಹಚ್ಚಿಕೊಳ್ಳುವುದು ಲೋಲತ್ವ. ಯಾವುದರ ಮೇಲೂ ಅತಿಯಾದ ಮೋಹ ಬೇಡ. ಅಂಟಿಸಿಕೊಳ್ಳುವುದು ದುಃಖಕ್ಕೆ ಕಾರಣ.
(
೧೮) ಮಾರ್ದವಂ(Softness): ಸೌಜನ್ಯ, ಮೃದು ಸ್ವಭಾವವನ್ನು ಇಲ್ಲಿ ಮಾರ್ದವಂ ಎಂದಿದ್ದಾರೆ. ನಮ್ಮಲ್ಲಿ ಕೆಲವರು ತಮ್ಮ ಕೆಲಸದವರನ್ನು, ಅಥವಾ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ಗೌರವವಿಲ್ಲದೆ ಮಾತನಾಡಿಸುತ್ತಾರೆ. ಅವರುನನ್ನ ಸೇವಕರುಎಂದು ಅಹಂಕಾರದಿಂದ ಅವರೊಂದಿಗೆ ವ್ಯವಹರಿಸುತ್ತಾರೆ. ಇದು ಅತ್ಯಂತ ನೀಚ ಗುಣ. ಇದರಿಂದಾಗಿ ನಾವು ವ್ಯಕ್ತಿಯ ಮನ ನೋಯಿಸುವುದಷ್ಟೇ ಅಲ್ಲ, ಆತನ ಒಳಗಿರುವ ಭಗವಂತನನ್ನು ಧಿಕ್ಕರಿಸಿದಂತೆ. ಇದು ಅಹಂಕಾರದ ಇನ್ನೊಂದು ಮುಖ. ಅದಕ್ಕಾಗಿ ಕೃಷ್ಣ ಹೇಳಿದ: “ನಿಮ್ಮ ನಡತೆಯಲ್ಲಿ ನಯ ವಿನಯವಿರಲಿ, ಸೌಜನ್ಯವಿರಲಿಎಂದು.
(
೧೯) ಹ್ರೀಃ (ನಾಚಿಕೊಳ್ಳುವುದು): ತಪ್ಪು ಮಾಡಿದಾಗ ನಾಚಿಕೊಳ್ಳುವುದು. ಇದು ಬಹಳ ದೊಡ್ಡ ಗುಣ. ತೈತ್ತಿರೇಯ ಉಪನಿಷತ್ತಿನಲ್ಲಿ ಹೇಳುವಂತೆ : | ಶ್ರೀಯಾ ದೇಯಂ | ಹ್ರೀಯಾ ದೇಯಂ | ಭಿಯಾ ದೇಯಂ | ಸಂವಿದಾ ದೇಯಂ ||೧೧-೦೩|| ಇನ್ನೊಬ್ಬರು ಟೀಕೆ ಮಾಡಬಹುದು ಎನ್ನುವ ನಾಚಿಕೆಯಿಂದಾದರೂ ದಾನ ಮಾಡು ಎನ್ನುತ್ತದೆ ಶಾಸ್ತ್ರ.
(
೨೦) ಅಚಾಪಲಮ್ : ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ಥೈರ್ಯ. ವಿಷಯ ವಿಶ್ಲೇಷಣೆ ಮಾಡಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದು, ಯಾವುದು ನನ್ನ ದಾರಿ ಎಂದು ಗಟ್ಟಿಯಾಗಿ ನಿಲ್ಲುವುದು ಅಚಾಪಲಮ್.
(
೨೧) ತೇಜಃ (ತೇಜಸ್ಸು): ಇದನ್ನು ಶಾಸ್ತ್ರಕಾರರು ಬ್ರಹ್ಮವರ್ಚಸ್ಸು ಎನ್ನುತ್ತಾರೆ. ಮುಖದಲ್ಲಿ ಕಳೆ ತುಂಬಿಕೊಂಡಿರುವುದು. ಕಣ್ಣಿನಲ್ಲಿ ತೇಜಸ್ಸು. ಮನಸ್ಸು ಸ್ವಚ್ಛವಿರುವ ಸಾಧನೆಯ ಮಾರ್ಗದಲ್ಲಿ ಸಾಗುವ ಜ್ಞಾನಿಗಳಲ್ಲಿ ಮಾತ್ರ ಗುಣವಿರುತ್ತದೆ.
(
೨೨) ಕ್ಷಮಾ(forgiveness): ತಪ್ಪು ಮಾಡಿದವರ ಮೇಲೆ ಕೂಡಾ ಪ್ರತೀಕಾರ ಭಾವನೆ ಬೆಳೆಸಿಕೊಳ್ಳದೇ ಇರುವುದು. ನಮ್ಮ ಮನಸ್ಸಿನಲ್ಲಿ ಎಂದೂ ಪ್ರತೀಕಾರ ಭಾವನೆ ಹುಟ್ಟಲೇಬಾರದು. ಶಾಸ್ತ್ರದಲ್ಲಿ ಹೇಳುವಂತೆ: “ಇನ್ನೊಬ್ಬರು ಅಪಕಾರ ಮಾಡಿದರೂ ಕೂಡಾ ಅವರನ್ನು ಕ್ಷಮಿಸುಎಂದು. “ದೇವರೇ, ಅವರಿಗೆ ಒಳ್ಳೆಯ ಬುದ್ಧಿ ಕೊಡುಎಂದು ಪ್ರಾರ್ಥಿಸು-ಆದರೆ ಪ್ರತೀಕಾರದ ಭಾವನೆ ಬೇಡ. ನಮ್ಮಲ್ಲಿಎಲ್ಲರೂ ನನ್ನನ್ನು ಮೆಚ್ಚಿಕೊಳ್ಳಬೇಕುಎನ್ನುವ ಅಹಂಕಾರ(Ego) ಇಲ್ಲದೇ ಇದ್ದರೆ ಮಾತ್ರ ಕ್ಷಮಾ ಸಾಧ್ಯ.
(
೨೩) ಧೃತಿಃ (ಏನೇ ಆದರೂ ಜೀವನದಲ್ಲಿ ಕಂಗೆಡದಿರುವುದು): ಆತ್ಮ ಭರವಸೆ ಇದ್ದಾಗ ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಿಜವಾದ ಜ್ಞಾನಿ ಎಂದೂ ಅಂಜುಬುರುಕನಾಗಿ ಧೃತಿಗೆಡುವುದಿಲ್ಲ. “ಮುಂದೆ ಹೀಗಾಗಬಹುದುಎಂದು ಮನಸ್ಸಿನಲ್ಲಿ ಯೋಚಿಸಿಕೊಂಡು ಕೊರಗುವುದು ಜೀವನವಲ್ಲ, ಬದಲಿಗೆ ಏನೇ ಬಂದರು ಅದನ್ನು ಎದುರಿಸುವ ಶಕ್ತಿ ಭಗವಂತ ನನಗೆ ಕೊಡುತ್ತಾನೆ ಎನ್ನುವ ಧೃಡವಾದ ಆತ್ಮಶಕ್ತಿ ಧೃತಿ. ವಿಷಮ ಪರಿಸ್ಥಿತಿ(crisis)ಯನ್ನು ಎದುರಿಸಿಕೊಂಡು ಬದುಕುವುದೇ ಜೀವನ. ಅನಿರೀಕ್ಷಿತ ಆಪತ್ತು ಜೀವನದಲ್ಲಿ ಸಾಮಾನ್ಯ. ಅದನ್ನು ತಿಳಿದು ಆತ್ಮವಿಶ್ವಾಸದಿಂದ ಬದುಕು. ಆಗಬಾರದ್ದು ಜಗತ್ತಿನಲ್ಲಿ ಎಂದೂ ಆಗುವುದಿಲ್ಲ, ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಮ್ಮ ರಕ್ಷಣೆಯ ಭಾರ ಸರ್ವನಿಯಾಮಕ ಭಗವಂತನದು. ಹೀಗಿರುವಾಗ ಭಯವೇಕೆ?
(
೨೪) ಶೌಚಮ್: ವಿಷಯವಾಗಿ ಹಿಂದಿನ ಅಧ್ಯಾಯಗಳಲ್ಲಿ ಅನೇಕ ಬಾರಿ ಚರ್ಚಿಸಿದ್ದೇವೆ. ಶೌಚ ಎಂದರೆ ಒಳಗೂ ಹೊರಗೂ ಸ್ವಚ್ಛವಾಗಿರುವುದು. ಸಮಾಜದಲ್ಲಿ ನಮ್ಮಿಂದಾಗಿ ಇತರರಿಗೆ ತೊಂದರೆಯಾಗಬಾರದು. ನಮ್ಮ ಮೈಮನ ಸ್ವಚ್ಛವಾಗಿರುವಂತೆ ನಾವು ನೋಡಿಕೊಳ್ಳಬೇಕು. ಇದಕ್ಕಾಗಿ ಹಿಂದಿನ ಕಾಲದಲ್ಲಿ ಪ್ರತಿದಿನ ಶುಭ್ರವಾದ ಗರಿ-ಗರಿಯಾದ ಬಟ್ಟೆಯನ್ನು ಧರಿಸುತ್ತಿದ್ದರು, ಮೈ ವಾಸನೆ ಬರಬಾರದು ಎಂದು ಮೃತ್ತಿಕಾ ಸ್ನಾನ ಮಾಡುತ್ತಿದ್ದರು, ಮೈಗೆ ಗಂಧವನ್ನು ಬಳಿದುಕೊಳ್ಳುತ್ತಿದ್ದರು. ನಮ್ಮಿಂದಾಗಿ ಇನ್ನೊಬ್ಬರುಅಯ್ಯೋಎಂದು ಮೂಗು ಮುರಿಯುವಂತೆ ನಾವಿರಬಾರದು. ನಮ್ಮ ಮನಸ್ಸು ಸ್ವಚ್ಛವಾಗಿರಬೇಕು. ಒಳ್ಳೆಯ ಬಟ್ಟೆ ತೊಟ್ಟು, ಮನಸ್ಸಿನಲ್ಲಿ ಕಶ್ಮಲ ತುಂಬಿಕೊಂಡಿದ್ದರೆ ನಾವು ನಮಗರಿವಿಲ್ಲದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕೆಡಿಸುತ್ತೇವೆ. ಇದಕ್ಕಾಗಿ ಒಳಗೂ ಹೊರಗೂ ಸ್ವಚ್ಛವಾಗಿರಬೇಕು.
(
೨೫) ಅದ್ರೋಹಃ: ಇನ್ನೊಬ್ಬರ ಬಗ್ಗೆ ದ್ರೋಹ ಚಿಂತನೆ ಮಾಡದಿರುವುದು. ಇನ್ನೊಬ್ಬರಿಗೆ ಎರಡೆಣಿಸಬೇಡ. ಇನ್ನೊಬ್ಬರಿಗೆ ಕೆಟ್ಟದಾಗಲಿ ಎಂದು ಕನಸಿನಲ್ಲೂ ಬಯಸಬೇಡ.
(
೨೬) ನಾತಿಮಾನಿತಾ: ‘ಅತಿಮಾನಅಂದರೆ ನನ್ನ ಬಗ್ಗೆ ನಾನು ಅತಿಯಾದ ಹೆಗ್ಗಳಿಕೆ ಕಲ್ಪಿಸಿಕೊಂಡು ಬೀಗುವುದು. ಕೃಷ್ಣ ಹೇಳುತ್ತಾನೆ: “ನಿನ್ನ ಬಗ್ಗೆ ನೀನು ಎಂದೂ ಅತಿಯಾದಂತಹ ಅಹಂಕಾರ ತಾಳಬೇಡಎಂದು. ಗುಣಕ್ಕೆ ಶ್ರೀರಾಮಚಂದ್ರನ ಜೀವನ ಉತ್ತಮ ದೃಷ್ಟಾಂತ. ವಾಲ್ಮೀಕಿ-ರಾಮಾಯಣದಲ್ಲಿ ಹೇಳುತ್ತಾರೆ: “ವೀರ್ಯವಾನ್ ನಚ ವೀರ್ಯೇನ ಮಹತಾ ಸ್ವೇನ ವಿಸ್ಮಿತಃ”||--೧೩|| ಎಂದು. ಅಸಾಧಾರಣ ಪೌರುಷೇಯನಾಗಿದ್ದ ರಾಮ ಎಂದೂನಾನು ಮಹಾವೀರಎಂದು ಅಹಂಕಾರ ಪಡದೆ, ಒಬ್ಬ ಸಾಮಾನ್ಯ ಮಾನವನಂತೆ ಬದುಕಿ ತೋರಿಸಿದ. ಇದು ಬಹು ದೊಡ್ಡ ಗುಣ.
ಹೀಗೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಇಪ್ಪತ್ತಾರು ಗುಣಗಳನ್ನು ಹೇಳಿ ಕೃಷ್ಣ ಹೇಳುತ್ತಾನೆ: “ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತಎಂದು. ಇಲ್ಲಿಅಭಿಅಂದರೆಬಯಸಿಎನ್ನುವ ಅರ್ಥವನ್ನು ಕೊಡುತ್ತದೆ. “ದೈವೀ ಸಂಪತ್ತನ್ನು ಬಯಸಿ ಹುಟ್ಟಿದವನಲ್ಲಿ ಗುಣಗಳಿರುತ್ತವೆ”. ಅಂದರೆ ಯಾರು ಹುಟ್ಟುವಾಗಲೇ ಸಾತ್ವಿಕತೆಯ ಅಭಿಲಾಷೆಯನ್ನು ಇಟ್ಟುಕೊಂಡು ಹುಟ್ಟುತ್ತಾರೋ ಅವರಿಗೆ ಸಹಜವಾಗಿ ಗುಣಗಳಿರುತ್ತವೆ. ಇವು ದೈವೀ ಸಂಪತ್ತು. ಮಾನವನು ಬೆಳಸಿಕೊಳ್ಳಬೇಕಾದ ಮಾನಸಿಕ ಸಂಪತ್ತು(Divine Wealth).

Thursday, 9 May 2013

Pure love transcends the body – Mata Amritanandamayi

Pure love transcends the body – Mata Amritanandamayi


Pure love transcends the body. It is between hearts. It has nothing to do with bodies.
Bhakti is love – loving god, loving your own self, and loving all beings.
Love just happens. Nobody thinks about how to love, or when and where to love. Nobody is rational about love. Rational thought hinders love. Love is sudden rising in the heart. Love is an unavoidable, unobstructable longing for oneness. There is no logic in this. It is beyond logic. So do not try to be rational about love. It is trying to give reasons for the river to flow, for the breeze to be cool and gentle, for the moon to glow, for the sky to be expansive, for the ocean to be vast and deep, or for the flower to be fragrant and beautiful. 
Mata Amritanandamayi

Difference between Om Nama Shivaya and Shivaya Nama

 
 
Om Nama Shivaya and Shivaya Nama are mantras dedicated to Mahadev Shiva. But is there a difference between them?

Om Nama Shivaya – Sthula Panchakshara

Shivaya Nama – Sookshma Panchakshara

Om Nama Shivaya is chanted to gain worldly objectives.

Shivaya Nama is chanted to attain Moksha – Liberation

Saint Vallalar wrote that when one applied sacred ash on the forehead, one should say ‘Sivaya Namaha,’ because it confers on a devotee good speech, good company, good qualities and moksha. 
K. Sambandan explains about the difference in an article in The Hindu.
 Each of the letters in these mantras has significance. ‘Na’ represents our pride, ‘Ma’ represents the impurities in our minds, ‘Si’ represents Lord Siva, ‘Va’ represents Goddess Sakti, and ‘Ya’ represents the atma. So when we say, ‘Sivaya Namaha,’ the atma, represented by ‘ya,’ is in the middle. On one side are pride and other impure thoughts represented respectively by ‘Na,’ and ‘Ma.’ On the other side of ‘ya,’ we have Lord Siva and Goddess Sakti represented by ‘Si’ and ‘Va.’ So it is for us to decide what we are going to do. Will we go the way in which temptation leads us? Or will we turn towards God? The ‘ya’ comes right next to ‘Va,’ for the Goddess is even more merciful than Lord Siva. After all, an erring child is afraid to approach its father. It first seeks forgiveness from its mother, who recommends to the father that he must not judge his child harshly. In the same way, the Goddess makes sure that the Lord’s wrath is not directed towards us. She speaks to Him on our behalf. To get His mercy, we must go to Her first. His mercy then automatically comes to us

INCARNATION OF LORD VISHNU

भक्ती सागर a
JAY HO SHRI VISHNU BHAGWAN JI KI JAY HO

GURU

All embodies souls on earth suffer because they labour under various kinds of illusion and delusion. They will not suffer if they adapt their lives to the tenets of dharma as per scriptures.

The Knowledge of Brahman resides in the mouth of the Guru. The disciples get it by devotion to the Guru.
“Gu” Kara means the darkness and “Ru” Kara means the remover of the darkness. On account of the power of removing darkness, the teacher is known by the significant name “Guru”.
The Guru is one who instructs the disciple about attributeless, eternal Brahman, and there by reveals the Brahmanbhava (feeling of being Brahman) in his heart just like one lamp kindles another lamp is the Guru.

Shirdi Ke Sai Baba 1977 Full Movie


Monday, 6 May 2013

truth

 
So sometimes people give me very much credit that I have done wonderful throughout the whole world. But I do not know that I am wonderful man. But I know one thing, that I am speaking what Kṛṣṇa has spoken. That's all. I am not making any addition, alteration. Therefore I am presenting Bhagavad-gītā as it is. This credit I can take, that I don't making any nonsense addition or alteration. And I see practically it has become successful.
So sometimes people give me very much credit that I have done wonderful throughout the whole world. But I do not know that I am wonderful man. But I know one thing, that I am speaking what Kṛṣṇa has spoken. That's all. I am not making any addition, alteration. Therefore I am presenting Bhagavad-gītā as it is. This credit I can take, that I don't making any nonsense addition or alteration. And I see practically it has become successful. (Prabhupada Arrival Lecture San Francisco, July 15, 1975)
 
 
From history we can see that there were many powerful empires on the surface of the globe that were constructed with great pain and great perseverance, but in due course of time they have all been destroyed. Still the foolish materialists cannot understand that they are simply wasting time in producing material necessities, which are destined to be vanquished in due course of time.
From history we can see that there were many powerful empires on the surface of the globe that were constructed with great pain and great perseverance, but in due course of time they have all been destroyed. Still the foolish materialists cannot understand that they are simply wasting time in producing material necessities, which are destined to be vanquished in due course of time. (SB 3:30:2 PRABHUPADA Purport)
 
The definition of the mode of ignorance is stated in the Vedic literature: under the spell of ignorance, one cannot understand the thing as it is. For example, everyone can see that his grandfather has died, and therefore he will also die; man is mortal. The children that he conceives will also die. So death is sure. Still, people are madly accumulating money and working very hard all day and night, not caring for the eternal spirit. This is madness.
The definition of the mode of ignorance is stated in the Vedic literature: under the spell of ignorance, one cannot understand the thing as it is. For example, everyone can see that his grandfather has died, and therefore he will also die; man is mortal. The children that he conceives will also die. So death is sure. Still, people are madly accumulating money and working very hard all day and night, not caring for the eternal spirit. This is madness. (Prabhupada Purport Bg As It Is 14:8)

Sunday, 5 May 2013

Have you ever experienced the benefits of sacrificing for God?

If there is anything that helps us to truly make progress, it is sacrifice. Sacrifice helps to create the space within us to receive. Only when we let go of the sand in our hand, can God fill it with the diamonds that He has in store for us. Sacrifice can be of one’s mind, body or wealth.

Have you ever experienced the benefits of sacrificing for God? Please share with us, and like and share with friends!

This picture is a vision by one of our seekers as to what actually happens when one sacrifices for God. It shows that we are infact uplifted and protected.

An example of sacrifice of the mind is when we have the option to watch our favourite movie or help with setting up a satsang, we choose the latter. Here we sacrifice something, that the mind enjoys, for God. Chanting continuously is also a sacrifice of the mind.

An example of sacrifice of the body would be sleeping an hour less in order to do God’s work, such as completing an article for the website or performing some other spiritual service. Click here to read more http://www.forumforhinduawakening.org/understanding/spiritual-practice/what-is-the-spiritual-principle-behind-sacrifice
If there is anything that helps us to truly make progress, it is sacrifice. Sacrifice helps to create the space within us to receive. Only when we let go of the sand in our hand, can God fill it with the diamonds that He has in store for us. Sacrifice can be of one’s mind, body or wealth.

Have you ever experienced the benefits of sacrificing for God? Please share with us, and like and share with friends!

This picture is a vision by one of our seekers as to what actually happens when one sacrifices for God. It shows that we are infact uplifted and protected.

An example of sacrifice of the mind is when we have the option to watch our favourite movie or help with setting up a satsang, we choose the latter. Here we sacrifice something, that the mind enjoys, for God. Chanting continuously is also a sacrifice of the mind.

An example of sacrifice of the body would be sleeping an hour less in order to do God’s work, such as completing an article for the website or performing some other spiritual service. Click here to read more http://www.forumforhinduawakening.org/understanding/spiritual-practice/what-is-the-spiritual-principle-behind-sacrifice
Like · · · Yesterday at 05:42 ·

Saturday, 6 April 2013

GAYATRI - Bhagavad Gita Kannada

ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ ಪ್ರಣವಃ.
ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ.
“ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮). ಇದು ಬಹಳ ವಿಚಾರಗರ್ಭಿತ ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ: “ಭೂಃ ಭುವಃ ಸ್ವಃ”. ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.
ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ(abbreviation)ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ.


♥ ♥ ♥ OM NAMAH SHIVAY ♥ ♥ ♥ OM NAMAH SHIVAY ♥ ♥ ♥ OM NAMAH SHIVAY ♥ ♥ ♥ OM NAMAH SHIVAY ♥ ♥ ♥
♥ ♥ ♥ OM NAMAH SHIVAY ♥ ♥ ♥ OM NAMAH SHIVAY ♥ ♥ ♥ OM NAMAH SHIVAY ♥ ♥ ♥ OM NAMAH SHIVAY ♥ ♥ ♥

MAHA SHIVAPURANA
continues............................................................................................................................

LORD BRAHMA FACES THE WRATH OF SHIVA :

Daksha presented invaluable things to his daughter- Sati as dowry. Similarly the brahmins were 
presented with large quantities of wealth. 
Lord Brahma was enchanted by the divine beauty of Sati. With a desire to see her face, he put 
logs of wood which were wet, into the yagni kunda and poured ghee on them. As a result the 
atmosphere was filled up with smoke. Now Brahma removed the piece of cloth which covered 
her face. He became infatuated by her beauty. When lord Shiva discovered about his evil 
intentions he ran towards him menacingly. Lord Shiva wanted to kill him, but the deities prayed 
to spare his life. Lord Vishnu eulogised and worshipped him and only then his anger was 
subdued. Thus lord Brahma was forgiven by Shiva. 
Though lord Shiva had forgiven Brahma, yet he instructed him to apologize by bowing down his 
head. Brahma did as he was instructed Lord Shiva then established on his head. Brahma became 
ashamed and asked as to how could he atone for his sins. Lord Shiva instructed Brahma that by 
worshipping him he could appropriately atone for his sins. He than instructed Brahma to go to 
the earth where he would be worshipped as 'Rudra Shir'. Shiv said-
"Your worship would help the brahmin in accomplishing every kinds of work. Taking lessons 
from you people would not dare to have extramarital affairs. After reaching Kailash mountain, lord Shiva instructed all his ganas (attendants), not to disturb 
them (Shiva and Shakti). When all the ganas went away Shiva and Shakti enjoyed a blissful 
union for twenty five Deva-years. 
When the rainy season arrived, Shakti requested Shiva to make a residence in such a place to that 
they could not be disturbed by rain etc. Lord Shiva smiled and said-
"Dear Sati! The clouds and rain will not dare to disturb if you are present by my side, no matter 
whereever we live - even if we live on the peaks of Himalayas. 
Sati requested him to make Himalaya as his abode. Lord Shiva agreed and both of them shifted to 
their new abode at Himalaya, where they lived for ten thousand 'Deva-years'.
.......................................................................................................................................to be continued

OM NAMAH SHIVAY !!!!!!!!!!!!!!!!!!!!!!!!!!!!!!!!!!!!!!!!!

SHARE AND JOIN=============> https://www.facebook.com/myshivji.260145507424833?ref=stream


MAHA SHIVAPURANA
continues............................................................................................................................

LORD BRAHMA FACES THE WRATH OF SHIVA :

Daksha presented invaluable things to his daughter- Sati as dowry. Similarly the brahmins were
presented with large quantities of wealth.
Lord Brahma was enchanted by the divine beauty of Sati. With a desire to see her face, he put
logs of wood which were wet, into the yagni kunda and poured ghee on them. As a result the
atmosphere was filled up with smoke. Now Brahma removed the piece of cloth which covered
her face. He became infatuated by her beauty. When lord Shiva discovered about his evil
intentions he ran towards him menacingly. Lord Shiva wanted to kill him, but the deities prayed
to spare his life. Lord Vishnu eulogised and worshipped him and only then his anger was
subdued. Thus lord Brahma was forgiven by Shiva.
Though lord Shiva had forgiven Brahma, yet he instructed him to apologize by bowing down his
head. Brahma did as he was instructed Lord Shiva then established on his head. Brahma became
ashamed and asked as to how could he atone for his sins. Lord Shiva instructed Brahma that by
worshipping him he could appropriately atone for his sins. He than instructed Brahma to go to
the earth where he would be worshipped as 'Rudra Shir'. Shiv said-
"Your worship would help the brahmin in accomplishing every kinds of work. Taking lessons
from you people would not dare to have extramarital affairs. After reaching Kailash mountain, lord Shiva instructed all his ganas (attendants), not to disturb
them (Shiva and Shakti). When all the ganas went away Shiva and Shakti enjoyed a blissful
union for twenty five Deva-years.
When the rainy season arrived, Shakti requested Shiva to make a residence in such a place to that
they could not be disturbed by rain etc. Lord Shiva smiled and said-
"Dear Sati! The clouds and rain will not dare to disturb if you are present by my side, no matter
whereever we live - even if we live on the peaks of Himalayas.
Sati requested him to make Himalaya as his abode. Lord Shiva agreed and both of them shifted to
their new abode at Himalaya, where they lived for ten thousand 'Deva-years'.
.......................................................................................................................................to be continued

OM NAMAH SHIVAY !!!!!!!!!!!!!!!!!!!!!!!!!!!!!!!!!!!!!!!!!

SHARE AND JOIN=============>

Krishna Conscious World

Krishna Conscious World added 6 new photos.

Tanuja Thakur

The Great Bhartiya scientists :
ACHARYA BHARADWAJ (800 BCE)

PIONEER OF AVIATION TECHNOLOGY

Acharya Bharadwaj had a hermitage in the holy city of Prayag and was an ordent apostle of Ayurveda and mechanical sciences. He authored the "Yantra Sarvasva" which includes astonishing and outstanding discoveries in aviation science, space science and flying machines. He has described three categories of flying machines: 1.) One that flies on earth from one place to another. 2.) One that travels from one planet to another. 3.) And One that travels from one universe to another. His designs and descriptions have impressed and amazed aviation engineers of today. His brilliance in aviation technology is further reflected through techniques described by him:

Profound Secret: The technique to make a flying machine invisible through the application of sunlight and wind force.
Living Secret: The technique to make an invisible space machine visible through the application of electrical force.
Secret of Eavesdropping: The technique to listen to a conversation in another plane.
Visual Secrets: The technique to see what's happening inside another plane.

Through his innovative and brilliant discoveries, Acharya Bharadwaj has been recognized as the pioneer of aviation technology.