2:37 AM (11 hours ago)
| ||||
ಗಣೇಶೋತ್ಸವದ ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ತುಂಬಿರುತ್ತದೆ. ಕೆಲವು ಕುಟುಂಬಗಳಲ್ಲಿಯಂತೂ ಶ್ರೀ ಗಣೇಶ ಚತುರ್ಥಿಯ ಸಿದ್ಧತೆಯು ಒಂದು ತಿಂಗಳ ಮೊದಲೇ ಪ್ರಾರಂಭವಾಗಿರುತ್ತದೆ. ಸಂಪೂರ್ಣ ಮನೆಯ ಸ್ವಚ್ಛತೆ ಮಾಡುವುದು, ಮನೆಗೆ ಬಣ್ಣ ಹಚ್ಚುವುದು ಮುಂತಾದ ಸೇವೆಗಳು ಪ್ರಾರಂಭವಾಗಿರುತ್ತವೆ. ಆದರೆ ನಾವು ಉತ್ಸವದ ಮನೋರಂಜನೆಯಲ್ಲಿ ಯಾವಾಗ ಮುಳುಗಿ ಹೋಗುತ್ತೇವೆಯೋ ಗೊತ್ತಾಗುವುದಿಲ್ಲ. ಇದರಿಂದ ಗಣಪತಿಯು ಮನೆಯಲ್ಲಿದ್ದಾನೆ ಎಂದು ನಾವು ಮರೆತು ಬಿಡುತ್ತೇವೆ. ಈ ಉತ್ಸವದಲ್ಲಿ ನಾವು ನಮ್ಮ ಅಯೋಗ್ಯ ಕೃತಿಗಳನ್ನು ಸರಿಪಡಿಸಿ ಕೆಳಗಿನಂತೆ ಕೃತಿ ಮಾಡಿದರೆ ಶ್ರೀ ಗಣೇಶನಿಂದ ಆಧ್ಯಾತ್ಮಿಕ ಲಾಭ ದೊರಕುವುದು. ವಿವರವಾಗಿ ಮುಂದೆ ಓದಿ - http://dharmagranth.blogspot. in/2012/12/ganesh4.html
ವಿನಂತಿ : ಹಿಂದೂಗಳೇ, ಇಂತಹ ವಿ-ಅಂಚೆ ಕಳುಹಿಸಲು ದಯವಿಟ್ಟು ತಮ್ಮ ಸ್ನೇಹಿತರ, ಸಮಾನಮನಸ್ಕರ ವಿ-ಅಂಚೆ ವಿಳಾಸಗಳನ್ನು ನಮಗೆ ಕಳುಹಿಸಿಕೊಡಿ. ಅವರಿಗೂ ಇಂತಹ ಹಿಂದೂ ಧರ್ಮದ ವಿ-ಅಂಚೆಗಳನ್ನು ನಾವು ಕಳುಹಿಸುತ್ತೇವೆ. ಇದರಿಂದ ಅವರಿಗೂ ಹಿಂದೂ ಧರ್ಮದ ಬಗ್ಗೆ ತಿಳಿದು ನಿಮ್ಮಿಂದಲೂ ಜ್ಞಾನದಾನವಾಗುವುದು.
- ಧರ್ಮಗ್ರಂಥ
Visit - http://dharmagranth.blogspot.
Like - http://www.facebook.com/
ಧರ್ಮದ ಮಾಹಿತಿ ಪಡೆದುಕೊಳ್ಳಲು ತಮ್ಮ ಇ-ಮೇಲ್ ವಿಳಾಸ ಇಲ್ಲಿ ಸೇರಿಸಿ - http://tiny.cc/Dharma-Granth-
No comments:
Post a Comment