Saturday, 24 August 2013

Dharma Granth

ನಿಜವಾದ ಜ್ಞಾನ ಭಕ್ತಿ ಉಳ್ಳವರ ಚಿತ್ತದಲ್ಲಿ ಸದಾ ಭಗವಂತನ ಚಿಂತನವೇ ತುಂಬಿರುತ್ತದೆ. ಅವರ ಮನಸ್ಸು ಭಗವನ್ಮಯವಾಗಿ ಬಿಡುತ್ತದೆ. ಅವರಿಗೆ ಎಲ್ಲವುದರಲ್ಲೂ ಭಗವಂತನೇ ಕಾಣುತ್ತಾನೆ. ಇವರು ಪ್ರತೀ ಘಟನೆಯ ಹಿಂದೆ ಭಗವಂತನಿದ್ದಾನೆ, ಅವನ ಇಚ್ಛೆಯಂತೆ ಎಲ್ಲವೂ ನೆಡೆಯತ್ತಿದೆ ಎನ್ನುವ ಅರಿವಿನಲ್ಲಿ ಬದುಕುತ್ತಾರೆ. ಇವರ ಮನಸ್ಸು ಭಗವಂತನಲ್ಲಿ ಶ್ರುತಿಗೂಡಿರುತ್ತದೆ. ಇವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿರುತ್ತಾರೆ. ಒಂದೊಂದು ಸಂಗತಿಯಲ್ಲೂ ‘ಭಗವಂತನ ಸೃಷ್ಟಿ ಎಷ್ಟು ಅದ್ಭುತ’ ಎನ್ನುವಂತೆ ಇವರು ವಿಶ್ಲೇಷಣೆ ಮಾಡುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನೂ ಇವರು ಭಗವಂತನ ಪ್ರಸಾದ ಎನ್ನುವಂತೆ ಸ್ವೀಕರಿಸುತ್ತಾರೆ. ಇಂತವರ ಜೀವನ ಆನಂದಮಯವಾಗಿರುತ್ತದೆ. ಇವರಲ್ಲಿ ಕೆಟ್ಟ ಯೋಚನೆ ಸುಳಿಯುವುದಿಲ್ಲ. ಇವರ ಮನಸ್ಸು ಸದಾ ನಿರ್ಮಲವಾಗಿರುತ್ತದೆ. ಇವರು ಲೋಕ ವ್ಯವಹಾರದ ಮಾತನ್ನು ಬಿಟ್ಟು, ಭಗವಂತನ ವಿಚಾರ ಮಾತನಾಡುತ್ತಾ ಸದಾ ಆನಂದಪಡುತ್ತಿರುತ್ತಾರೆ...

Tanuja Thakur added a photo from 24 August 2013 to their timeline.
Scroll down to read in English :
सर्वस्वरूपे सर्वेशे सर्वशक्ति समन्विते |
भयेभ्यस्त्राहि नो देवि दुर्गे देवि नमोऽस्तुते ||
हे दुर्गा देवी ! आप अनेक स्वरूपको धारण करती हैं, आप सर्वशक्तिमान हैं, सभीके द्वारा पूजित हैं ! हे महादेवी ! कृपा कर, हमारा सभी प्रकारके भयसे रक्षण करें, हम आपको नमन करते हैं !
O Goddess of all Godesses ! You are one who takes many forms, who is all powerful and worshipped by all. O Goddess Durga, I offer my obeisance to you and plead to you to save and protect us from all fears.
source : www.tanujathakur.com






























आप पकड़ना मेरा हाथ, शरण तुम्हारी आया हूँ साईनाथ
दया मेघ मुझ पर बरसना, ख़ुशी के दिन मुझे दिखाना साईनाथ
वेण्कटरमणा गोविंदा.....
गोविंदा.....
❋❋❋❋❋❋❋❋❋❋❋❋



No comments:

Post a Comment