ಸನಾತನ
ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಆಧ್ಯಾತ್ಮಿಕ ಸಂಸ್ಥೆಯ ವತಿಯಿಂದ
ಕರ್ನಾಟಕದಾದ್ಯಂತ ಅನೇಕ ಸ್ಥಳದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ದ ಆಯೋಜನೆ !
ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ
ದೇಶದಾದ್ಯಂತ ಗುರುಪೂರ್ಣಿಮಾ ಮಹೋತ್ಸವ ೨೦೧೩ ವನ್ನು ಆಚರಿಸಲಾಗುವುದು.
‘ಗುರುಪೂರ್ಣಿಮೆ’ ಇದು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ್ದಾಗಿದ್ದು ಗುರುಗಳ ಬಗ್ಗೆ
ಕೃತಜ್ಞತೆ ವ್ಯಕ್ತಪಡಿಸುವ ದಿನವಾಗಿದೆ. ಶ್ರೀಕೃಷ್ಣನ ಆಶೀರ್ವಾದದಿಂದ ಅರ್ಜುನನು ಹಾಗೂ
ಸಮರ್ಥ ರಾಮದಾಸಸ್ವಾಮಿಗಳ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು ಧರ್ಮದ
ಪುನರುತ್ಥಾನ ಹಗೂ ರಾಷ್ಟ್ರವನ್ನು ಕಟ್ಟಿದರು. ಇದರಿಂದ ಗುರು-ಶಿಷ್ಯ ಪರಂಪರೆಯ
ಶ್ರೇಷ್ಠತೆಯು ಗಮನಕ್ಕೆ ಬರುತ್ತದೆ; ಆದರೆ ‘ಮೆಕಾಲೆ’ಯ ಆಂಗ್ಲ ಶಿಕ್ಷಣ ವ್ಯವಸ್ಥೆಯನ್ನು
ಸ್ವೀಕರಿಸಿ ಸರಕಾರ ಈ ಪರಂಪರೆಯನ್ನೇ ಹಾಳುಗೆಡವಿದೆ. ಪ್ರಸ್ತುತ ‘ಗುರು-ಶಿಷ್ಯ
ಪರಂಪರೆ’ಯನ್ನು ಕಾಪಾಡುವುದು ಆವಶ್ಯಕವಾಗಿದೆ. ಸನಾತನ ಸಂಸ್ಥೆ ಮತ್ತು ಇತರ ಆಧ್ಯಾತ್ಮಿಕ
ಸಂಸ್ಥೆಯ ವತಿಯಿಂದ ಆಷಾಢ ಹುಣ್ಣಿಮೆ, ಮಂಗಳವಾರ, ೨೨ ಜುಲೈ ೨೦೧೩ ರಂದು ಗುರುಪೂರ್ಣಿಮಾ
ಮಹೋತ್ಸವವನ್ನು ಆಯೋಜಿಸಲಾಗಿದೆ.
ಈ ಮಹೋತ್ಸವದಲ್ಲಿ ‘ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ (ಗುರುಪೂಜೆ)’, ರಾಷ್ಟ್ರ, ಧರ್ಮ ಮತ್ತು ಆಧ್ಯಾತ್ಮಿಕ ಸಂಶೋಧನೆಗಳ
ಕುರಿತಾದ ಭವ್ಯ ಪ್ರದರ್ಶನ, ಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನ,
ಸ್ವರಕ್ಷಣೆಯ ಪ್ರಾತ್ಯಕ್ಷಿಕೆ, ಹಿಂದುತ್ವನಿಷ್ಠರ ಕ್ಷಾತ್ರವೃತ್ತಿವರ್ಧಕ ಮನೋಗತ,
‘ಸನಾತನ ಸಂಸ್ಥೆಯ ರಾಷ್ಟ್ರ ಹಾಗೂ ಧರ್ಮದ ಕುರಿತಾದ ಕಾರ್ಯ ಹಾಗೂ ವೈಶಿಷ್ಟ್ಯಗಳು’ ಮತ್ತು
‘ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಮತ್ತು ಆ ಕುರಿತಾದ ದಿಕ್ಕು’ ಈ ಬಗ್ಗೆ
ಪ್ರಮುಖ ವಕ್ತಾರರ ಪ್ರಬೋಧನಾತ್ಮಕ ಮಾರ್ಗದರ್ಶನ, ಇಂತಹ ಕಾರ್ಯಕ್ರಮಗಳ ಆಯೋಜನೆ
ಮಾಡಲಾಗಿದೆ. ಹಾಗಾಗಿ ಅದರಲ್ಲಿ ಕುಟುಂಬಸಮೇತ ಪಾಲ್ಗೊಂಡು ರಾಷ್ಟ್ರ ಹಾಗೂ ಧರ್ಮ
ಕರ್ತವ್ಯವನ್ನು ನಿರ್ವಹಿಸಬೇಕು, ಎಂದು ವಿನಂತಿ ! ಹೆಚ್ಚಿನ ಮಾಹಿತಿಗಾಗಿ ಮತ್ತು
ಗುರುಪೂರ್ಣಿಮಾ ಮಹೋತ್ಸವ ನಡೆಸುವ ಸ್ಥಳ ಮತ್ತು ಸಮಯಕ್ಕಾಗಿ ಈ ದೂರವಾಣಿಗಳನ್ನು
ಸಂಪರ್ಕಿಸಿ.
ಬೆಂಗಳೂರು : 81470 91834,
ಹುಬ್ಬಳ್ಳಿ : 72040 82730,
ಉತ್ತರ ಕನ್ನಡ ಜಿಲ್ಲೆ : 81470 91868,
ದಕ್ಷಿಣ ಕನ್ನಡ ಜಿಲ್ಲೆ : 81470 91811
ಗುರುಪೂರ್ಣಿಮೆಯಂದು ಮಾಡುವ ಗುರುಪೂಜೆಯ ಕಡತವನ್ನು ಡೌನಲೋಡ್ ಮಾಡಿಕೊಳ್ಳಿ - http://www.adrive.com/public/ QfQk28/ Gurupujan-sanatan_sanstha.pdf
visit - http:// dharmagranth.blogspot.com/
Like Page - www.fb.com/dharma.granth
Join to group - http://tiny.cc/ Dharma-Granth-Group
.
ಸನಾತನ
ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಆಧ್ಯಾತ್ಮಿಕ ಸಂಸ್ಥೆಯ ವತಿಯಿಂದ
ಕರ್ನಾಟಕದಾದ್ಯಂತ ಅನೇಕ ಸ್ಥಳದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ದ ಆಯೋಜನೆ !
ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ ದೇಶದಾದ್ಯಂತ ಗುರುಪೂರ್ಣಿಮಾ ಮಹೋತ್ಸವ ೨೦೧೩ ವನ್ನು ಆಚರಿಸಲಾಗುವುದು. ‘ಗುರುಪೂರ್ಣಿಮೆ’ ಇದು ಹಿಂದೂ ಸಂಸ್ಕೃತಿಯಲ್ಲಿ ಮಹತ್ವದ್ದಾಗಿದ್ದು ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವಾಗಿದೆ. ಶ್ರೀಕೃಷ್ಣನ ಆಶೀರ್ವಾದದಿಂದ ಅರ್ಜುನನು ಹಾಗೂ ಸಮರ್ಥ ರಾಮದಾಸಸ್ವಾಮಿಗಳ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು ಧರ್ಮದ ಪುನರುತ್ಥಾನ ಹಗೂ ರಾಷ್ಟ್ರವನ್ನು ಕಟ್ಟಿದರು. ಇದರಿಂದ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯು ಗಮನಕ್ಕೆ ಬರುತ್ತದೆ; ಆದರೆ ‘ಮೆಕಾಲೆ’ಯ ಆಂಗ್ಲ ಶಿಕ್ಷಣ ವ್ಯವಸ್ಥೆಯನ್ನು ಸ್ವೀಕರಿಸಿ ಸರಕಾರ ಈ ಪರಂಪರೆಯನ್ನೇ ಹಾಳುಗೆಡವಿದೆ. ಪ್ರಸ್ತುತ ‘ಗುರು-ಶಿಷ್ಯ ಪರಂಪರೆ’ಯನ್ನು ಕಾಪಾಡುವುದು ಆವಶ್ಯಕವಾಗಿದೆ. ಸನಾತನ ಸಂಸ್ಥೆ ಮತ್ತು ಇತರ ಆಧ್ಯಾತ್ಮಿಕ ಸಂಸ್ಥೆಯ ವತಿಯಿಂದ ಆಷಾಢ ಹುಣ್ಣಿಮೆ, ಮಂಗಳವಾರ, ೨೨ ಜುಲೈ ೨೦೧೩ ರಂದು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ.
ಈ ಮಹೋತ್ಸವದಲ್ಲಿ ‘ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ (ಗುರುಪೂಜೆ)’, ರಾಷ್ಟ್ರ, ಧರ್ಮ ಮತ್ತು ಆಧ್ಯಾತ್ಮಿಕ ಸಂಶೋಧನೆಗಳ ಕುರಿತಾದ ಭವ್ಯ ಪ್ರದರ್ಶನ, ಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನ, ಸ್ವರಕ್ಷಣೆಯ ಪ್ರಾತ್ಯಕ್ಷಿಕೆ, ಹಿಂದುತ್ವನಿಷ್ಠರ ಕ್ಷಾತ್ರವೃತ್ತಿವರ್ಧಕ ಮನೋಗತ, ‘ಸನಾತನ ಸಂಸ್ಥೆಯ ರಾಷ್ಟ್ರ ಹಾಗೂ ಧರ್ಮದ ಕುರಿತಾದ ಕಾರ್ಯ ಹಾಗೂ ವೈಶಿಷ್ಟ್ಯಗಳು’ ಮತ್ತು ‘ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಮತ್ತು ಆ ಕುರಿತಾದ ದಿಕ್ಕು’ ಈ ಬಗ್ಗೆ ಪ್ರಮುಖ ವಕ್ತಾರರ ಪ್ರಬೋಧನಾತ್ಮಕ ಮಾರ್ಗದರ್ಶನ, ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಹಾಗಾಗಿ ಅದರಲ್ಲಿ ಕುಟುಂಬಸಮೇತ ಪಾಲ್ಗೊಂಡು ರಾಷ್ಟ್ರ ಹಾಗೂ ಧರ್ಮ ಕರ್ತವ್ಯವನ್ನು ನಿರ್ವಹಿಸಬೇಕು, ಎಂದು ವಿನಂತಿ ! ಹೆಚ್ಚಿನ ಮಾಹಿತಿಗಾಗಿ ಮತ್ತು ಗುರುಪೂರ್ಣಿಮಾ ಮಹೋತ್ಸವ ನಡೆಸುವ ಸ್ಥಳ ಮತ್ತು ಸಮಯಕ್ಕಾಗಿ ಈ ದೂರವಾಣಿಗಳನ್ನು ಸಂಪರ್ಕಿಸಿ.

ಗುರುಪೂರ್ಣಿಮೆಯಂದು ಮಾಡುವ ಗುರುಪೂಜೆಯ ಕಡತವನ್ನು ಡೌನಲೋಡ್ ಮಾಡಿಕೊಳ್ಳಿ - http://www.adrive.com/public/
visit - http://
Like Page - www.fb.com/dharma.granth
Join to group - http://tiny.cc/
.
No comments:
Post a Comment