Monday, 25 March 2013

HOLI

27ನೇ ತಾರೀಕು ಹುಣ್ಣಿಮೆ ಇದೆ...

ಹುಣ್ಣಿಮೆಯ 2 ದಿನ ಮೊದಲು ಮತ್ತು ನಂತರದ 2 ದಿನಗಳವರೆಗೆ ಹಾಗೂ ಹುಣ್ಣಿಮೆಯ ದಿನ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಿರುತ್ತದೆ. ಇದರಿಂದ ಕಾರಣವಿಲ್ಲದೇ ಕೆಲವೊಮ್ಮೆ ಮಾನಸಿಕ ಕಿರಿಕಿರಿ, ಜಗಳ, ಸಣ್ಣ ಸಣ್ಣ ವಿಷಯಕ್ಕೂ ವಾದ, ವಾತಾವರಣದಲ್ಲಿ ಒತ್ತಡದ ಅರಿವು, ಅಪಘಾತ, ದುರ್ಘಟನೆ ಮುಂತಾದ ಅನೇಕ ಘಟನೆಗಳು ಸಂಭವಿಸುತ್ತವೆ.
ಹಾಗಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಮತ್ತು 2 ದಿನ ಮೊದಲು ಮತ್ತು ನಂತರದ 2 ದಿನಗಳವರೆಗೆ ಹೆಚ್ಚೆಚ್ಚು ನಾಮಜಪ, ಪ್ರಾರ್ಥನೆ ಮಾಡಬೇಕು.

ಅಮಾವಾಸ್ಯೆಯ ವೈಶಿಷ್ಟ್ಯ: ಅಮಾವಾಸ್ಯೆಯಂದು ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಪ್ರಕ್ಷೇಪಣೆಯು ಅಧಿಕವಾಗಿರುವುದರಿಂದ ವಾಯುಮಂಡಲವು ಕಲುಷಿತವಾಗಿರುತ್ತದೆ.

ಹುಣ್ಣಿಮೆಯ ವೈಶಿಷ್ಟ್ಯ: ಹುಣ್ಣಿಮೆಯಂದು ಕೆಟ್ಟ ಶಕ್ತಿಗಳು ಉಪಾಸನೆಯನ್ನು ಮಾಡುತ್ತವೆ, ಆದುದರಿಂದ ಅವರೆಡೆಗೆ ಬರುವ ರಜ-ತಮಾತ್ಮಕ ಲಹರಿಗಳ ಪ್ರವಾಹವು ಹೆಚ್ಚಿರುತ್ತದೆ.

ಅಂದರೆ ಒಟ್ಟಿನಲ್ಲಿ ಈ ಎರಡೂ ದಿನಗಳಲ್ಲಿ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳು ಕೆಟ್ಟ ಶಕ್ತಿಗಳ ಕಾರ್ಯದಿಂದ ಜಾಗೃತವಾಗಿರುತ್ತವೆ.

ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಏಕೆ ತೊಳೆಯಬಾರದು?
http://dharmagranth.blogspot.in/2012/10/blog-post_316.html

ಹೋಳಿ ಹಬ್ಬದ ನಿಮಿತ್ತ.... ಹೋಳಿ ಆಚರಿಸುವ ಯೋಗ್ಯ ಪದ್ಧತಿ ಓದಿ...
http://dharmagranth.blogspot.com/2012/12/blog-post_10.html
ವಿನಂತಿ : ಹಿಂದೂಗಳೇ, ಇಂತಹ ವಿ-ಅಂಚೆ ಕಳುಹಿಸಲು ದಯವಿಟ್ಟು ತಮ್ಮ ಸ್ನೇಹಿತರ, ಸಮಾನಮನಸ್ಕರ ವಿ-ಅಂಚೆ ವಿಳಾಸಗಳನ್ನು ನಮಗೆ ಕಳುಹಿಸಿಕೊಡಿ. ಅವರಿಗೂ ಇಂತಹ ಹಿಂದೂ ಧರ್ಮದ ವಿ-ಅಂಚೆಗಳನ್ನು ನಾವು ಕಳುಹಿಸುತ್ತೇವೆ. ಇದರಿಂದ ಅವರಿಗೂ ಹಿಂದೂ ಧರ್ಮದ ಬಗ್ಗೆ ತಿಳಿದು ನಿಮ್ಮಿಂದಲೂ ಜ್ಞಾನದಾನವಾಗುವುದು.

- ಧರ್ಮಗ್ರಂಥ
Visit - http://dharmagranth.blogspot.in
Like - http://www.facebook.com/dharma.granth
ಧರ್ಮದ ಮಾಹಿತಿ ಪಡೆದುಕೊಳ್ಳಲು ತಮ್ಮ ಇ-ಮೇಲ್ ವಿಳಾಸ ಇಲ್ಲಿ ಸೇರಿಸಿ - http://bit.ly/Dharma-Granth-Group

No comments:

Post a Comment